ಅಸಲಿ ಸ್ನೇಹಿತನ ಜಗತ್ತಿಗೆ ಪರಿಚಯಿಸಿದ ಕೆಜಿಎಫ್ ಬ್ಯೂಟಿ

First Published Jun 24, 2020, 10:44 PM IST

ಕೆಜಿಎಫ್ ಚಿತ್ರದಲ್ಲಿ ಖಡಕ್  ‘ಜೋಕೆ ನಾನು ಬಳ್ಳಿಯ ಮಿಂಚು’ ಎಂದು ಸೊಂಟ ಬಳುಕಿಸಿದ್ದ ನಟಿ ಲಾಕ್ ಡೌನ್ ನಡುವೆ ಹುಡುಗರ ಎದೆ ಬಿಸಿ ಮಾಡುತ್ತಿದ್ದರು.  ಈಗ ತಮ್ಮ ಅಸಲಿ ಸ್ನೇಹಿತ ಯಾರು ಎಂಬುದನ್ನು ಅವರೇ ಬಿಚ್ಚಿಟ್ಟಿದ್ದಾರೆ.