ಹಾಕಿದ್ದೇ ತುಂಡುಡುಗೆ, ಅದರಲ್ಲೂ ತೂತುಗಳು: ಮೌನಿಯ ಹೊಸ ಲುಕ್ ಇದು
ಬಾಲಿವುಡ್ ನಟಿ ಮೌನಿ ರಾಯ್ ಫ್ಯಾಷನ್ ಎಲ್ಲರಿಗೂ ಇಷ್ಟ. ಈ ಸಾರಿ ನಟಿಯ ಉಡುಗೆ ನೋಡಿ.. ಬರೀ ತೂತುಗಳೇ

ಬಾಲಿವುಡ್ ನಟಿ ಮೌನಿ ರಾಯ್ ಲಾಕ್ಡೌನ್ ನಂತರ ಬಹಳಷ್ಟು ವೆಕೇಷನ್ ಎಂಜಾಯ್ ಮಾಡಿದ್ದಾರೆ.

ಮಾಲ್ಡೀವ್ಸ್ಗೆ ಹೋಗಿ ಎಂಜಾಯ್ ಮಾಡಿದ ನಂತರ ತಾಜ್ ಮಹಲ್ ವಿಸಿಟ್ ಮಾಡಿದ್ದರು.

ಇದೀಗ ನಟಿ ಗೋವಾದಲ್ಲಿ ಎಂಜಾಯ್ ಮಾಡ್ತಿರೋ ಫೋಟೊ ಶೇರ್ ಮಾಡಿದ್ದಾರೆ.

ಬ್ಲಾಕ್ ಸ್ವಿಮ್ ಸೂಟ್ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ ಕೆಜಿಎಫ್ ಬೆಡಗಿ

ಒಂದರ ಮೇಲೊಂದರಂತೆ ಇಟ್ಟ ಕಲ್ಲುಗಳ ಮೇಲೆ ಕುಳಿತು ಕೂದಲು ಫ್ರೀ ಬಿಟ್ಟು ಪೋಸ್ ಕೊಟ್ಟಿದ್ದಾರೆ

ಮೌನಿಯ ಸ್ವಿಮ್ ಸೂಟ್ ಬ್ಲಾಕ್ ಕಲರ್ ಆಗಿ ಸಖತ್ ಲುಕ್ ಕೊಟ್ಟಿದೆ ವಿಶೇಷ ಅಂದ್ರೆ ಈ ಸ್ವಿಮ್ ಸೂಟ್ನಲ್ಲಿ ಬಟ್ಟೆಗಿಂತ ಹೆಚ್ಚು ತೂತುಗಳಿವೆ.

ಸ್ವಿಮ್ ಸೂಟ್ನಲ್ಲಿಯೂ ತಮ್ಮ ಫ್ಯಾಷನ್ ಸೆನ್ಸ್ ಕಾಯ್ದುಕೊಂಡಿದ್ದಾರೆ ನಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.