ಕಾಗದ ಹೂ ಕದಿಯುತ್ತಿರೋ ಈ ಬಾಲಿವುಡ್ ನಟಿ ಯಾರು ಹೇಳಿ..?
ರಸ್ತೆ ಬದಿ ಯಾರದ್ದೋ ಬೇಲಿಯಿಂದ ಕಾಗದ ಹೂ ಕದಿತಿದ್ದಾರೆ ಈ ಬಾಲಿವುಡ್ ನಟಿ | ಮುಖ ಮುಚ್ಚಿರೋ ಟಾಪ್ ನಟಿ ಯಾರು ಹೇಳಿ ?

ಬಾಲಿವುಡ್ನ ಖ್ಯಾತ ನಟಿ ಕಾಗದ ಹೂ ಕದಿಯೋ ಫೋಟೋ ಶೇರ್ ಮಾಡಿದ್ದಾರೆ.

ಕಾಗದ ಹೂವಿನ ಗೆಲ್ಲಿನಿಂದ ಮುಖ ಮುಚ್ಚಿ ಕತ್ತರಿ ಹಿಡಿದುಕೊಂಡಿದ್ದಾರೆ.

ಹಾಗೆಯೇ ಹೂವಿನ ಕಳ್ಳಿ ಎಂದು ತಮ್ಮ ಫೋಟೋಗೆ ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ.

ಕಾಗದ ಹೂ ಮುಳ್ಳಿನ ಗಿಡದಲ್ಲಿ ಅರಳೋ ಚಂದದ ಹೂ.

ಕಾಗದ ಹೂ ಮುಳ್ಳಿನ ಗಿಡದಲ್ಲಿ ಅರಳೋ ಚಂದದ ಹೂ.

ಬಿರು ಬೇಸಗೆಯಲ್ಲಿ ಎಲೆಗಳೇ ಇಲ್ಲದಂತೆ ಹೂಬಿಟ್ಟಿರುತ್ತವೆ ಈ ಮುಳ್ಳಿನ ಸಸಿಗಳು

ಕೆಂಪು, ಕೇಸರಿ, ಪಿಂಕ್, ಬಿಳಿ ಸೇರಿ ಬಸಳಷ್ಟು ಬಣ್ಣಗಳಲ್ಲಿ ಕಾಣಸಿಗೋ ಈ ಹೂ ರಸ್ತೆ ಬದಿಯಲ್ಲಿ ಕಂಡರೆ ಬೇಡವೆಂದರೂ ನಮ್ಮ ದೃಷ್ಟಿ ಅತ್ತ ಹೊರಳುತ್ತದೆ.

ಅಂದ ಹಾಗೆ ಈ ಹೂಕಳ್ಳಿ ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಚೈಂಯಾ ಚೈಂಯಾ ಬೆಡಗಿ

ಹೌದು ಮಲೈಕಾ ಅರೋರಾ.. ಹೂ ಕಳ್ಳಿ ಅಂತ ತಮ್ಮನ್ನು ತಾವೇ ಹೇಳ್ಕೊಂಡು ಕಾಗದ ಹೂ ಕದ್ದ ಚೆಲುವೆ ಇವರೇ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.