ಲವ್ಲೀ ಲುಕ್ ಕೊಟ್ಟು ಲವ್ಲೀ ವಿಶ್ ಮಾಡಿದ್ರು ಮಲೈಕಾ ಅರೋರಾ
ಬಾಲಿವುಡ್ ನಟಿ ಮಲೈಕಾ ಅರೋರಾ ಲವ್ಲೀಯಾಗಿ ಪೋಸ್ ಕೊಟ್ಟು ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಕಣ್ಣುಗಳೇ ಹೈಲೈಟ್ ಅಗಿರೋ ಈ ಫೋಟೋ ಸೂಪರ್ ಆಗಿ ಮೂಡಿ ಬಂದಿದೆ.

ಬಾಲಿವುಡ್ ನಟಿ ಮಲೈಕಾ ಅರೋರಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ನಟಿ. ಚಂದದ ಫೋಟೋ, ಯೋಗ, ಫಿಟ್ನೆಸ್, ಬ್ಯೂಟಿ ರಿಲೀಟೆಡ್ ಸಾಕಷ್ಟು ವಿಚಾರಗಳನ್ನು ಅವರು ಶೇರ್ ಮಾಡುತ್ತಾರೆ.

ತಮಗಿಂತ ಕಿರಿಯ ನಟ ಅರ್ಜುನ್ ಅವರನ್ನು ಡೇಟ್ ಮಾಡ್ತಿರೋ ಮಲೈಕಾ ವಯಸ್ಸಾದ್ರೂ ಬ್ಯೂಟಿ ಮಾತ್ರ ಹೆಚ್ಚುತ್ತಲೇ ಇದೆ

ಚೈಂಯಾ ಚೈಂಯಾ ಹಾಡಿನ ಮೂಲಕ ಭಾರೀ ಹಿಟ್ ಆದ ನಟಿ ಮೊದಲ ವಿವಾಹದ ಡಿವೋರ್ಸ್ ನಂತರ ಭಾರೀ ಮೊತ್ತದ ಜೀವನಾಂಶವನ್ನು ಪಡೆದಿದ್ದಾರೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿಂತು ಚಂದದ ಲುಕ್ ಕೊಟ್ಟ ನಟಿ ಲವ್ಲೀ ಡೇ ಅಂತ ವಿಶ್ ಮಾಡಿದ್ದಾರೆ. ಫೋಟೋದಲ್ಲಿ ನಟಿಯ ಕಾಜಲ್ ಕಣ್ಣುಗಳು ಹೈಲೈಟ್ ಆಗಿವೆ.

ಮಲೈಕಾ ಯೋಗ ಕ್ಲಾಸ್ ಅಂತೂ ಮಿಸ್ ಮಾಡುವುದೇ ಇಲ್ಲ. ಪಾರ್ಟಿ, ಫಂಕ್ಷನ್ ಎಲ್ಲದರ ನಡುವೆ ಫಿಟ್ನೆಸ್‌ಗೆ ಅಗತ್ಯ ಸಮಯ ಮೀಸಲಿಡ್ತಾರೆ ಈಕೆ

ಬಾಯ್‌ಫ್ರೆಂಡ್ ಅರ್ಜುನ್ ಜೊತೆಗೂ ವೆಕೇಷನ್ ಎಂಜಾಯ್ ಮಾಡೋ ನಟಿ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸ್ತಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.