ಮಾಧುರಿ -ಐಶ್ವರ್ಯಾ: ಹೇಗೆ ಕಾಣುತ್ತಾರೆ ನೋಡಿ ಬಾಲಿವುಡ್ ನಟಿಯರು ಮೇಕಪ್ ಇಲ್ಲದೆ!
ಬಾಲಿವುಡ್ ನಟಿಯರು ತಮ್ಮ ಸೌಂದರ್ಯ ಮತ್ತು ಗ್ಲಾಮರಸ್ ಲುಕ್‌ನಿಂದಾಗಿ ಕೋಟ್ಯಂತರ ಹೃದಯಗಳನ್ನು ಆಳುತ್ತಿದ್ದಾರೆ. ಆದರೆ, ಇವರು ಸುಂದರವಾಗಿ ಕಾಣಲು ಅವರ ಮೇಕಪ್ ಆರ್ಟಿಸ್ಟ್ ಸಾಕಷ್ಟು ಶ್ರಮ ವಹಿಸುತ್ತಾರೆ. ಈ ನಟಿಯರು ಮೇಕಪ್ ಇಲ್ಲದೇ ಹೇಗೆ ಕಾಣುತ್ತಾರೆ ಗೊತ್ತಾ? ಇಲ್ಲಿದೆ ಮಾಧುರಿ ದೀಕ್ಷಿತ್‌ರಿಂದ ಹಿಡಿದು ಐಶ್ವರ್ಯಾ ರೈವರೆಗೆ ಹಲವು ಟಾಪ್ ನಟಿಯರ ವಿಥೌಟ್ ಮೇಕಪ್ ಫೋಟೋಗಳು.

ಬಾಲಿವುಡ್‌ನ ಧಕ್‌ಧಕ್ ಗರ್ಲ್ ಮಾಧುರಿ ದೀಕ್ಷಿತ್ ಕೊನೆಯ ಬಾರಿಗೆ ಕಲಂಕ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಪ್ರಸ್ತುತ ಇವರು ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.

ಕಳೆದ ತಿಂಗಳು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ ಬಾಲಿವುಡ್ ನ ಈ ಚೆಲುವೆ ಕರೀನಾ ಕಪೂರ್.

ನಟಿ ರವೀನಾ ಟಂಡನ್ ಸದ್ಯದಲ್ಲೇ ಕೆಜಿಎಫ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಡೆಯದಾಗಿ ರಾಣಿ ಮುಖರ್ಜಿ ಮರ್ದಾನಿ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ರಾಣಿಯವರ ಮುಂದಿನ ಚಿತ್ರ ಬಂಟಿ ಔರ್ ಬಬ್ಲಿ 2 ಏಪ್ರಿಲ್ 23ರಂದು ತೆರೆ ಕಾಣಲಿದೆ.

ಸದ್ಯಕ್ಕೆ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ ಐಶ್ವರ್ಯಾ ರೈ. 2022ರಲ್ಲಿ ಬಿಡುಗಡೆಯಾಗುವ ತಮಿಳು ಚಿತ್ರ ಪೊನ್ನಿಯೋನ್ ಸೆಲ್ವನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ನಟಿ.

ಕಾಜೋಲ್ ಸದ್ಯಕ್ಕೆ ಫ್ಯಾಮಿಲಿ ಹಾಗೂ ಮಕ್ಕಳ ಜೊತೆ ಬ್ಯುಸಿಯಾಗಿದ್ದಾರೆ.

ಕತ್ರಿನಾ ಕೈಫ್ ಶೀಘ್ರದಲ್ಲೇ ಅಕ್ಷಯ್ ಕುಮಾರ್ ಜೊತೆ ಸೂರ್ಯವಂಶಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 30ರಂದು ರೀಲಿಸ್ ಆಗಲಿದೆ.

ಸೋನಾಕ್ಷಿ ಸಿನ್ಹಾ ಅಜಯ್ ದೇವಗನ್ ಜೊತೆ ಬುಜ್ ದಿ ಪ್ರೈಡ್ ಸಿನಿಮಾದಲ್ಲಿ ನಟಿಸಲಿದ್ದಾರೆ.

12 ವರ್ಷಗಳ ನಂತರ ಶಿಲ್ಪಾಶೆಟ್ಟಿ ಮತ್ತೆ ಸಿನಿಮಾಗಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಶೀಘ್ರದಲ್ಲೇ ನಿಕ್ಕಮಾ ಮತ್ತು ಹಂಗಮಾ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕರಾವಳಿ ಚೆಲುವೆ ಶಿಲ್ಪಾ.

ಸೋನಮ್ ಕಪೂರ್ ಶೀಘ್ರದಲ್ಲೇ 'ಬ್ಲೈಂಡ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಅಮೆರಿಕದಲ್ಲಿರುವ ಪ್ರಿಯಾಂಕಾ ಚೋಪ್ರಾ ಶೀಘ್ರದಲ್ಲೇ ಹಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾರನ್ನು ಮೇಕಪ್ ಇಲ್ಲದೆ ಗುರುತಿಸುವುದು ಕಷ್ಟ.

ಟಬು ಮುಂದಿನ ದಿನಗಳಲ್ಲಿ ಬುಲ್‌ಬುಲೈಯಾ2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ದೀಪಿಕಾ ಪಡುಕೋಣೆ. ಪ್ರಸ್ತುತ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ ದೀಪಿಕಾ.

ತಮ್ಮ 40ರ ದಶಕದಲ್ಲೂ ಸಖತ್ ಫಿಟ್ ಆ್ಯಂಡ್ ಹಾಟ್ ಆಗಿರುವ ಕೆಲವೇ ನಟಿಯಲ್ಲಿ ಮಲೈಕಾ ಅರೋರಾ ಒಬ್ಬರು.

ಧೀರ್ಘ ಕಾಲದಿಂದ ಸಿನಿಮಾದಿಂದ ದೂರ ಇದ್ದಾರೆ ನಟಿ ಬಿಪಾಶಾ ಬಸು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಇರುವ ಇವರು ಆಗಾಗ ಪತಿ ಜೊತೆಯ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.