ಸೊಂಟ ಇದ್ದರೆ ಈಕೆ ಹಂಗಿರಬೇಕಪ್ಪ; ಏನ್ ತಿಂತಾಳೆ ಈ ಬೆಡಗಿ?
ಈಗಾಗಲೇ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೃತಿ ಸನೂನ್ ಅರ್ಜುನ್ ಕಪೂರ್ ಜೊತೆ ಪಾಣಿಪತ್ ಕದನ ಮಾಡಲು ರೆಡಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಜೀರೋ ಸೈಜ್ ನಟಿ ಎಂದೇ ಖ್ಯಾತರಾಗಿರುವ ಕೃತಿ ಸನೂನ್ ಫೋಟೋ ಗ್ಯಾಲರ್ ಇಲ್ಲಿದೆ ನೋಡಿ.
ಬಾಲಿವುಡ್ ನ ಬಹು ಬೇಡಿಕೆ ನಟಿ ಕೃತಿ ಸನೂನ್
ಜುಲೈ 27, 1990 ಇವರ ಬರ್ತಡೇ.
'ದಿಲ್ ವಾಲೆ' ಸಿನಿಮಾ ಇವರಿಗೆ ಬಿಗ್ ಬ್ರೇಕ್ ಕೊಟ್ಟಿತು.
'ಹೀರೋಪಂಥಿ' ಸಿನಿಮಾಗೆ Filmfare Award for Best Female Debut ಪ್ರಶಸ್ತಿ ಪಡೆದಿದ್ದಾರೆ.
ಬರೇಲಿ ಕಿ ಬರ್ಫಿ, ಲುಕಾ ಚುಪ್ಪಿ, ಹೌಸ್ ಫುಲ್ 4 ಸಿನಿಮಾಗಳಲ್ಲಿ ನಟಿಸಿದ್ದಾರೆ.
'ಬರೇಲಿ ಕಿ ಬರ್ಫಿ' ಚಿತ್ರಕ್ಕಾಗಿ ಉತ್ತರ ಪ್ರದೇಶದ ಲೋಕಲ್ ಭಾಷೆಯನ್ನು ಕಲಿತಿದ್ದರು.
ಅರ್ಜುನ್ ಕಪೂರ್ ಜೊತೆ 'ಪಾಣಿಪತ್' ಸಿನಿಮಾದಲ್ಲಿ ನಟಿಸಿದ್ದಾರೆ.
'ಪಾಣಿಪತ್' ಸಿನಿಮಾದಲ್ಲಿ ಸದಾಶಿವ್ ರಾವ್ ಪತ್ನಿ ಪಾರ್ವಿ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಎತ್ತರ 5.9. ತೂಕ 56 ಕೆಜಿ ಸುತ್ತಳತೆ 33-27-34
ಮಿಸ್ ಮಾಡದೇ ವರ್ಕೌಟ್ ಮಾಡುವುದು ಇವರ ಸ್ಲಿಮ್ ಸೀಕ್ರೆಟ್
ಎಂಜಿನೀಯರಿಂಗ್ ಪದವೀಧರೆ