ಮನಾಲಿಯಲ್ಲಿ ಬಾಲಿವುಡ್ ಕ್ವೀನ್..! ಚಳಿಗಾಲ ಎಂಜಾಯ್ ಮಾಡ್ತಿದ್ದಾರೆ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ತಮ್ಮ ಊರಿನಲ್ಲಿ ಚಳಿಗಾಲವನ್ನು ಎಂಜಾಯ್ ಮಾಡ್ತಿದ್ದಾರೆ. ಸಹೋದರನ ಮದುವೆ ಸಂಭ್ರಮದ ನಂತರ ಮನಾಲಿಯಲ್ಲಿ ಮಾರ್ನಿಂಗ್ ವ್ಯೂ ಎಂಜಾಯ್ ಮಾಡಿದ್ದಾರೆ ನಟಿ
15

ಬಾಲಿವುಡ್ ನಟಿ ಕಂಗನಾ ರಣಾವತ್ ಮನಾಲಿಯಲ್ಲಿ ಚಳಿಗಾಲವನ್ನು ಎಂಜಾಯ್ ಮಾಡ್ತಿದ್ದಾರೆ.

25

ಮನಾಲಿಯಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವ ನಟಿ ವಿಂಟರ್ ಸೀಸನ್ ಆನಂದಿಸುತ್ತಿದ್ದಾರೆ.

35

ಎಳೆ ಬಿಸಿಲಿಗೆ ಎದುರಾಗಿ ಮುಖ ಒಡ್ಡಿದ ಫೋಟೋ ಶೇರ್ ಮಾಡಿದ್ದಾರೆ ನಟಿ

45

ಸಹೋದರನ ಮದುವೆಯಲ್ಲಿ ಸಖತ್ ಎಂಜಾಯ್ ಮಾಡಿದ ನಟಿ ಫ್ಯಾಮಿಲಿ ಫಂಕ್ಷನ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ

55

ಮದುವೆ ಗದ್ದಲವನ್ನೆಲ್ಲ ಮುಗಿಸಿ ಚಳಿಗಾಲವನ್ನು ಆಸ್ವಾದಿಸುತ್ತಿದ್ದಾರೆ ನಟಿ

Latest Videos