ಕಾಜೋಲ್‌ಗೆ ಬಾಲಿವುಡ್‌ನ ಈ ಸೂಪರ್‌ಸ್ಟಾರ್ ಮೇಲೆ ಕ್ರಶ್ ಇತ್ತಂತೆ!
ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಎರಡು ದಶಕಗಳಿಗಿಂತ ಹೆಚ್ಚು ಸಮಯವಾದರೂ ಇನ್ನೂ ಫ್ಯಾನ್ಸ್ ಹೃದಯದಲ್ಲಿ ಇರುವ ನಟಿ ಕಾಜೋಲ್. ಇವರ ಬ್ರೈಟ್ ಸ್ಪೈಲ್‌ಗೆ ಸೋಲದವರೇ ಇಲ್ಲ. ಈ ನಟಿ ಒಬ್ಬ ಬಾಲಿವುಡ್ ನಟನ ಮೇಲೆ ಕ್ರಶ್ ಹೊಂದಿದ್ದರು. ಹೌದು, ಈ ವಿಷಯವನ್ನು ಕರಣ್ ಜೋಹರ್ ಶೋ ಒಂದರಲ್ಲಿ ಬಹಿರಂಗ ಪಡಿಸಿದ್ದರು. ಕಾಜೋಲ್ ಕ್ರಶ್ ಹೊಂದಿದ್ದ ನಟ ಯಾರಿರಬಹುದು?

ಲಕ್ಷಾಂತರ ಹೃದಯಗಳು ಕಾಜೋಲ್‌ನನ್ನು ಪ್ರೀತಿಸುವಂತೆ ಮಾಡಲು ನಟಿಯ ಬ್ರೈಟ್ ಸ್ಪೈಲ್ ಸಾಕು.

ಕಾಜೋಲ್ ಲೈವ್ಲಿ ಹಾಗೂ ನಿಷ್ಕಪಟ ಸ್ವಭಾವವೇ ಫ್ಯಾನ್ಸ್ ಇಷ್ಷ ಪಡುವುದು.

ಕಾಜೋಲ್ ಹಾಗೂ ಅಜಯ್ ದೇವಗನ್ ಬಾಲಿವುಡ್‌ನ ಫೇಮಸ್ ಕಪಲ್, ಆದರೆ ಶಾರೂಖ್ ಕಾಜೋಲ್ ಜೋಡಿಯ ಅನ್‌ಸ್ಕ್ರೀನ್ ಕೆಮಿಸ್ಟ್ರಿ ಸದಾ ಸೂಪರ್‌ಹಿಟ್.

ಮೊದಲು, ಕಾಜೋಲ್ ಬಾಲಿವುಡ್‌ನ ನಟನೊಬ್ಬನ ಮೇಲೆ ಕ್ರಶ್ ಹೊಂದಿದ್ದರಂತೆ.

ಕಾಜೋಲ್ ಬೆಸ್ಟ್ ಫ್ರೆಂಡ್ ಕರಣ್ ಜೋಹರ್ ಈ ವಿಷಯ ರಿವೀಲ್ ಮಾಡಿದ್ದಾರೆ.

ಬಾಲಿವುಡ್‌ನ ಆರಂಭಿಕ ದಿನಗಳಲ್ಲಿ ನಟಿಯ ಕ್ರಶ್ ಬಗ್ಗೆ ಜೋಹರ್ ಕಪಿಲ್ ಶರ್ಮ ಶೋನಲ್ಲಿ ಹೇಳಿದ್ದಾರೆ.

'ನಾನು ಹೆನ್ನಾ ಚಿತ್ರದ ಪ್ರೀಮಿಯರ್‌ನಲ್ಲಿ ಕಾಜೋಲ್‌ನನ್ನು ಮತ್ತೊಂದು ಪಾರ್ಟಿಯಲ್ಲಿ ಭೇಟಿಯಾಗಿದ್ದೆ. ಕಾಜೋಲ್‌ಗೆ ಅಕ್ಷಯ್ ಕುಮಾರ್ ಮೇಲೆ ಕ್ರಶ್ ಇತ್ತು ಮತ್ತು ಅವನನ್ನು ಇಡೀ ಪ್ರೀಮಿಯರ್‌ನಲ್ಲಿ ನೋಡುತ್ತಿದ್ದಳು ಮತ್ತು ನಾನು ಅವಳಿಗೆ ಸಪೋರ್ಟ್ ಆಗಿದ್ದೆ. ಆದ್ದರಿಂದ ಸಂಪೂರ್ಣ ಈವೆಂಟ್ ನಾವಿಬ್ಬರೂ ಅವನನ್ನು ನೋಡುತ್ತಿದ್ದೆವು' ಎಂದು ಕರಣ್ ಜೋಹರ್ ಹೇಳಿದ್ದರು.

'ನಮಗೆ ಅಕ್ಷಯ್ ಸಿಗಲಿಲ್ಲ. ಆದರೆ ಅದು ನಮ್ಮ ಸ್ನೇಹದ ಪ್ರಾರಂಭವಾಗಿತ್ತು. ನಾವಿಬ್ಬರೂ ಸೌತ್ ಮುಂಬೈನಲ್ಲಿಯೇ ಇದ್ದೆವು, ಮತ್ತು ಅಲ್ಲಿಯೇ ನಮ್ಮ ಸ್ನೇಹ ಮತ್ತಷ್ಟು ಬೆಳೆಯಿತು' ಎಂದು ಕಪಿಲ್ ಶರ್ಮಾ ಶೋನಲ್ಲಿ ಹೇಳಿದರು ಕರಣ್.

ಕಾಜೋಲ್ ಬಾಲಿವುಡ್ ತನ್ನ ಆರಂಭಿಕ ದಿನಗಳಲ್ಲಿ ಅಕ್ಷಯ್ ಕುಮಾರ್ ಮೇಲೆ ಕ್ರಶ್ ಹೊಂದಿದ್ದರು. ಕಾಜೋಲ್ ಮತ್ತು ಅಕ್ಷಯ್ ಕುಮಾರ್ ಅವರು ಯೆ ದಿಲ್ಲಗಿಯಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.