MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ವರ್ಕೌಟ್‌ ಇಲ್ದೇ ನಾನಿಲ್ಲ ಅನ್ನೋ ಇಲಿಯಾನಾ; ಥಟ್‌ ಅಂತ ಹೇಳಿದ ಫಿಟ್‌ನೆಸ್‌ ಪಾಠಗಳು!

ವರ್ಕೌಟ್‌ ಇಲ್ದೇ ನಾನಿಲ್ಲ ಅನ್ನೋ ಇಲಿಯಾನಾ; ಥಟ್‌ ಅಂತ ಹೇಳಿದ ಫಿಟ್‌ನೆಸ್‌ ಪಾಠಗಳು!

ವಾರದಲ್ಲಿ ಒಂದು ದಿನವೂ ವರ್ಕೌಟ್‌ ಇಲ್ಲದೇ ಇರಲ್ಲ. ಅಷ್ಟುಡೆಡಿಕೇಟೆಡ್‌ ನಾನು.. ಹೀಗಂತ ಇನ್‌ಸ್ಟಾದಲ್ಲಿ ತನ್ನ ಬೆನ್ನನ್ನು ತಾನೇ ತಟ್ಕೊಂಡಿದ್ದಾಳೆ ಇಲಿಯಾನಾ ಡಿ ಕ್ರೂಜ್‌.

1 Min read
Suvarna News | Asianet News
Published : Aug 13 2020, 08:55 AM IST| Updated : Aug 13 2020, 09:00 AM IST
Share this Photo Gallery
• FB
• TW
• Linkdin
• Whatsapp
18

ಥಟ್‌ ಅಂತ ಫಿಟ್‌ನೆಸ್‌ ಪಾಠ ಹೇಳಿ ಕೊಟ್ಟ ಬಾಲಿವುಡ್ ನಟಿ ಇಲಿಯಾನಾ

28

ಜೊತೆಗೆ ‘ನನ್‌ ನಂಬಿ ಪ್ಲೀಸ್‌’ ಅಂತ ಸಿಲ್ಲಿ ಲಲ್ಲಿ ಸ್ಟೈಲ್‌ನಲ್ಲಿ ರಿಕ್ವೆಸ್ಟ್‌ ಮಾಡ್ಕೊಂಡಿದ್ದಾರೆ

38

ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ಬ್ಯೂಟಿಫುಲ್‌ ಆಗಿವೆ. ಅವುಗಳನ್ನು ಚೆನ್ನಾಗಿ ಆರೈಕೆ ಮಾಡಿ.

48

ಬೇರ್ಯಾರಿಗಾಗಿಯೂ ಅಲ್ಲ ನಿಮಗಾಗಿ ನೀವು ದಿನದ ಒಂದು ಗಂಟೆಯನ್ನು ಎಕ್ಸರ್‌ಸೈಸ್‌, ಯೋಗ, ಧ್ಯಾನಕ್ಕೆ ಮೀಸಲಿಡಿ.

58

ಚಿಕ್ಕ ವಯಸ್ಸಿಂದಲೇ ವಿಪರೀತ ಭುಜನೋವಿಂದ ಒದ್ದಾಡುತ್ತಿದ್ದೆ. ಯಾವಾಗ ವರ್ಕೌಟ್‌ ಫ್ರೀಕ್‌ ಆದೆನೋ ಆಮೇಲಿಂದ ಇಂಥಾ ನೋವುಗಳು ಅಪ್ಪಿತಪ್ಪಿಯೂ ಕಾಣಿಸಿಕೊಂಡಿಲ್ಲ.

68

ನಿಮಗೆ ನೀವೇ ಗುರಿ ಫಿಕ್ಸ್‌ ಮಾಡಿ, ಇವತ್ತಿಂದಲೇ ವರ್ಕೌಟ್‌ ಶುರು ಮಾಡಿ. ಜಿಮ್‌ ಅವಶ್ಯಕತೆಯೇ ಇಲ್ಲ. ಮನೆಯಲ್ಲೇ ಎಕ್ಸರ್‌ಸೈಸ್‌ ಮಾಡಿದ್ರೂ ಸಾಕು.

78

ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿದಷ್ಟೂಹೆಲ್ದಿಯಾಗಿರ್ತೀರಿ.

88

ಇದೆಲ್ಲ ನಾನು ನನ್‌ ಲೈಫ್‌ನಿಂದ ಕಲಿತ ಪಾಠ. ನನ್ನ ನಂಬಿ ಪ್ಲೀಸ್‌..

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved