ರಣವೀರ್ ಜೊತೆಗಿನ ರಿಲೆಷನ್‌ಶಿಪ್‌ ಮದುವೆಯಾಗಿ ಬದಲಾದ ಬಗ್ಗೆ ದೀಪಿಕಾ ಹೇಳಿದ್ದಿಷ್ಟು!

First Published Dec 3, 2020, 5:51 PM IST

ಬಾಲಿವುಡ್‌ನ ಮೊಸ್ಟ್ ಅಡೋರಬಲ್‌ ಕಪಲ್‌ಗಳಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ಸಿಂಗ್‌ ಒಬ್ಬರು. ರಣಬೀರ್ ಕಪೂರ್ ಜೊತೆ ಬ್ರೇಕ್‌ ನಂತರ ದೀಪಿಕಾ ಆಕಸ್ಮಿಕವಾಗಿ ಹೇಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಓಪನ್‌ ರಿಲೆಷನ್‌ಶಿಪ್‌ ಮದುವೆಯಾಗಿ ಹೇಗೆ ಬದಲಾಯಿತು ಎಂದು ಸ್ವತಃ ಪದ್ಮಾವತ್ ನಟಿ ದೀಪಿಕಾ ಹಂಚಿಕೊಂಡಿದ್ದಾರೆ.

ಬಾಲಿವುಡ್‌ನ ಲವ್ಲಿ ಕಪಲ್‌  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಪ್ರೀತಿ ಮತ್ತು ಸಂಬಂಧಗಳಿಂದ ಹಲವರಿಗೆ ರೋಲ್‌ ಮಾಡೆಲ್‌ ಆಗಿದ್ದಾರೆ.

ಆಕಸ್ಮಿಕವಾಗಿ ಡೇಟಿಂಗ್ ಶುರಮಾಡಿದ ಇವರಿಬ್ಬರು ಒಪನ್‌ ರಿಲೆಷನ್‌ಶಿಪ್‌ನಲ್ಲಿ ಇದ್ದರು, ಎಂದು ಪಡುಕೋಣೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

13 ವರ್ಷ ವಯಸ್ಸಿನವರಾಗಿದ್ದರಿಂದ ಒಂದರ ನಂತರ ಒಂದು ಗಂಭೀರ ಸಂಬಂಧದಲ್ಲಿದ್ದರು ಮತ್ತು ಅದ್ದರಿಂದ ಕಮ್ಮಿಟ್‌ ಆಗಲು ಇಷ್ಟಪಡುತ್ತಿರಲಿಲ್ಲವಂತೆ ದೀಪಿಕಾ.

'ಈ ಸಂಬಂಧವು 2012ರಲ್ಲಿ ಕೊನೆಗೊಂಡಾಗ, ನಾನು ಮುಗುಯಿತು ಅಂದು ಕೊಂಡಿದ್ದೆ. ಕ್ಯಾಶುಯಲ್ ಡೇಟಿಂಗ್‌ನ ಕಾನ್ಸೆಪ್ಟ್‌ ಪ್ರಯತ್ನಿಸಲು ನಾನು ಬಯಸುತ್ತಿದ್ದೆ. ನಾನು ಯಾರಿಗೂ ಉತ್ತರಿಸಲು ಇಷ್ಟಪಡಲಿಲ್ಲ. 'ನಮ್ಮ ನಡುವೆ ಕನೆಕ್ಷನ್‌ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ. ನಾನು ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಆದರೆ ಅದನ್ನು ಓಪನ್‌ ಆಗಿ ಇಡಲು ಬಯಸುತ್ತೇನೆ. ನಾನು ಕಮ್ಮಿಟ್ಮೆಟ್ ಆಗಲು‌ ಬಯಸುವುದಿಲ್ಲ. ಬೇರೆಯಾರಿಗಾದರೂ ನಾನು ಆಕರ್ಷಿತಳಾದರೆ ನಾನು ನನ್ನ ಕೆಲಸವನ್ನು ಮಾಡಲಿದ್ದೇನೆ,' ಎಂದು ರಣವೀರ್ ಮತ್ತು ನಾನು 2012ರಲ್ಲಿ ಭೇಟಿಯಾದಾಗ, ಹೇಳಿದ್ದೆ' ಎಂಬುದನ್ನು ರೀವಿಲ್‌ ಮಾಡಿದರು ದೀಪಿಕಾ.

ರಾಮ್‌ಲೀಲಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ನಂತರ ಈ ಕಪಲ್‌ ಡೇಟಿಂಗ್ ಪ್ರಾರಂಭಿಸಿತು.

ರಣಬೀರ್ ಕಪೂರ್ ಜೊತೆ ದೀಪಿಕಾರ ಬ್ರೇಕಪ್‌ ಹೆಚ್ಚು ಪ್ರಚಾರ ಪಡೆದು ಕೊಂಡಿತ್ತು .

ಅದರ ನಂತರ ಪಡುಕೋಣೆ ತಾನು ಖಿನ್ನತೆಯಿಂದ ಬಳಲಿದ್ದಾಗಿ ಹೇಳಿ ಕೊಂಡಿದ್ದರು.

ರಣವೀರ್ ಜೊತೆ  ಆರು ತಿಂಗಳು ಡೇಟಿಂಗ್ ನಂತರ ನಟಿ  'ಬಹುಮಟ್ಟಿಗೆ ಎಮೋಷನಲ್‌ ಸಂಬಂಧ ಬೆಳೆಸಿಕೊಂಡೆ, ಎನ್ನುತ್ತಾರೆ ಅವರು. ಅದರ ನಂತರ ನಾವು ಯಾವಾಗ ಮದುವೆಯಾಗುತ್ತೇವೆ? ಎಂದು ಯೋಚಿಸಲು ಆರಂಭಿಸಿದೆ. ನನಗೆ ಅವನ ಬಗ್ಗೆ ಎಂದಿಗೂ ಅನುಮಾನವಿರಲಿಲ್ಲ, ಎಂದಿದ್ದಾರೆ.

ಆರು ವರ್ಷಗಳ ಕಾಲ ಸಂಬಂಧದಲ್ಲಿದ್ದ ನಂತರ, ರಣವೀರ್ ಮತ್ತು ದೀಪಿಕಾ ನವೆಂಬರ್ 14 ಮತ್ತು 15ರಂದು ಇಟಲಿಯ ಲೇಕ್ ಕೊಮೊದಲ್ಲಿನ ವಿಲ್ಲಾ ಡೆಲ್ ಬಾಲ್ಬಿಯನೆಲ್ಲೊದಲ್ಲಿ ಸಪ್ತಪದಿ ತುಳಿದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?