ಮಾಲ್ಡೀವ್ಸ್ ಮಸ್ತಿ: ಹಾಟ್ ಲುಕ್‌ನಲ್ಲಿ ಬಿಪಾಶಾ ಬಸು
First Published Mar 6, 2021, 5:49 PM IST
ಮಾಲ್ಡೀವ್ಸ್‌ನಲ್ಲಿ ಬಾಲಿವುಡ್ ಬೆಡಗಿ | ಹಾಟ್ ಫೋಟೋ ಶೇರ್ ಮಾಡಿಕೊಂಡ ಬಿಪಾಶಾ ಬಸು

ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

ಮಲ್ಡೀವ್ಸ್ ಮಸ್ತಿಯ ಹಾಟ್ ಫೋಟೋಗಳನ್ನು ನಟಿ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ಪತಿ ಕರಣ್ ಸಿಂಗ್ ಗ್ರೋವರ್ ಜೊತೆ ಹೋಗಿರುವ ನಟಿ ಫುಲ್ ಎಂಜಾಯ್ ಮಾಡಿದ್ದಾರೆ.

ನಟಿಯ ವೆಕೇಷನ್ ಫ್ಯಾಷನ್ ವಾರ್ಡೋಬ್ ಯಾರಾದರೂ ಮೆಚ್ಚಿಕೊಳ್ಳಲೇ ಬೇಕು.

ಮಾಲ್ಡೀವ್ಸ್ನಂತ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭ ವಿಶೇಷವಾಗಿ ನಟಿ ಬೀಚ್ ಡ್ರೆಸ್ನಲ್ಲಿ ಮಿಂಚಿದ್ದಾರೆ

ಸಿಕ್ಕಾಪಟ್ಟೆ ಹಾಟ್ ಪೋಸ್ನಲ್ಲಿ ಕಾಣಿಸಿಕೊಂಡಿರುವ ಬಿಪಾಶಾಳ ಫೋಟೋಗೆ ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ

ಧೂಮ್ 2, ಧಮ್ ಮಾರೋ ಧಮ್, ರೇಸ್, ಓಂಕಾರದಂತ ಹಿಟ್ ಸಿನಿಮಾ ಕೊಟ್ಟಿದ್ದಾರೆ ಬಿಪಾಶಾ

ಕೊನೆಯ ಬಾರಿ ಡೇಂಜರಸ್ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಂಡಿದ್ದರು ನಟಿ

ಇದರಲ್ಲಿ ಪತಿ ಕರಣ್ ಸಿಂಗ್ ಗ್ರೋವರ್ ಜೊತೆಗೇ ನಟಿಸಿದ್ದರು.

ಇನ್ನು ಡರ್ ಸಬ್ಕೋ ಲಗ್ತಾ ಹೈ ಟಿವಿ ಶೋವನ್ನು ಇವರು ನಡೆಸಿಕೊಡುತ್ತಿದ್ದರು.