ಕೊನೆಗೂ ಇನ್‌ಸ್ಟಾಗ್ರಾಮ್‌ಗೆ ಹಲೋ ಹೇಳಿದ ಬಾಲಿವುಡ್ ಬೇಬೋ ಕರೀನಾ ಕಪೂರ್‌!

First Published 6, Mar 2020, 6:33 PM IST

ಸೋಶಿಯಲ್‌ ಮೀಡಿಯಾದಿಂದ ದೂರ ಉಳಿದಿದ್ದ ಬಾಲಿವುಡ್ ಬೆಬೋ, ಜೀರೋ ಸೈಜ್ ನಟಿ ಕರೀನಾ ಕಪೂರ್‌ ಇನ್‌ಸ್ಟಾಗ್ರಾಮ್‌ಗೆ ಹಲೋ ಹೇಳಿದ್ದಾರೆ. ಅಭಿಮಾನಿಗಳನ್ನುತುಂಬಾ ಕಾಯುವಂತೆ ಮಾಡಿದ ಕರೀನಾ ಕೊನೆಗೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ತೆರೆಯುವ ಮೂಲಕ ಸುದ್ದಿಯಲ್ಲಿದ್ದಾರೆ. Coming Soon ಶೀರ್ಷಿಕೆಯೊಂದಿಗೆ ಬೆಕ್ಕಿನ ಗ್ರಾಫಿಕ್‌ ವಿಡಿಯೋ ಶೇರ್‌ ಮಾಡಿ,ಈ ಸೋಷಿಯಲ್ ಮೀಡಿಯಾಗೆ ಡಿಫ್‌ರೆಂಟ್‌ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ ಕರೀನಾ. ಎರಡೇ ದಿನದಲ್ಲಿ 750k ಗಿಂತ ಹೆಚ್ಚು ಫಾಲೋವರ್ಸ್‌ ಪಡೆದಿದ್ದಾರೆ. ಮನೀಷ್ ಮಲ್ಹೋತ್ರಾ, ತಮನ್ನಾ ಬಾಟಿಯಾ, ಆಲಿಯಾ ಭಟ್‌, ಸೋನಂ ಕಪೂರ್ ,ಅನುಷ್ಕಾ ಶರ್ಮಾ ಮುಂತಾದವರೂ ಕರೀನಾ ಫಾಲೋ ಮಾಡಲು ಶುರುವಿತ್ತಿದ್ದಾರೆ.
 
Cat's out of the bag ಕ್ಯಾಪ್ಷನ್‌ನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್‌ ಮಾಡಿಕೊಂಡಿರುವ ಬೆಬೋ.

ಬಾಲಿವುಡ್‌ನ ಈ ಸುಂದರಿ ರಣಬೀರ್‌ ಕಪೂರ್ ಮತ್ತು ಬಬೀತಾರ  ಪುತ್ರಿ.

ಮಗ ತೈಮೂರ್‌ ಅಲಿ ಖಾನ್‌ ಜೊತೆ ಯಮ್ಮಿ ಮಮ್ಮಿ ಕರೀನಾ.

ಅಭಿಷೇಕ್‌ ಬಚ್ಚನ್‌ ಜೊತೆ ನಟಿಸಿದ ರೆಫ್ಯೂಜಿ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಕಪೂರ್‌ ಕುಟಂಬದ  ಕುಡಿ.

ಸೈಜ್‌  ಜೀರೋ ಖ್ಯಾತಿಯ ಕರೀನಾ ಅಭಿಮಾನಿಗಳ ಅಲ್‌ಟೈಮ್‌ ಫೆವರೆಟ್‌.

2 ವರ್ಷ ಬ್ರೇಕ್‌ ನಂತರ, 2018ರಲ್ಲಿ  ನಟಿಸಿದ ವೀರಾ ದೇ ವೆಡ್ಡಿಂಗ್ ಚಿತ್ರದ ಅಭಿನಯಕ್ಕೆ ಬಾರೀ ಪ್ರಶಂಸೆ ಗಳಿಸಿದ್ದರು.

ಇದೀಗ ಇನ್‌ಸ್ಟಾಗ್ರಾಮ್‌ಗೆ ಹಲೋ ಹೇಳಿದ್ದಾರೆ.

ಇದೀಗ ಇನ್‌ಸ್ಟಾಗ್ರಾಮ್‌ಗೆ ಹಲೋ ಹೇಳಿದ್ದಾರೆ.

ಸೋಶಿಯಲ್‌ ಮಿಡಿಯಾದಿಂದ ದೂರ ಉಳಿದಿದ್ದರು ಬೆಬೋ.

ನಟನೆ ಹೊರತು ಪಡಿಸಿ, ಡಿಸೈನರ್‌ ಆಗಿರುವ ಕರೀನಾ ಸ್ವಂತ  ಬಟ್ಟೆ ಉದ್ಯಮ ಹೊಂದಿದ ಮೊದಲ ನಟಿ.

ವಿಚ್ಚೇದಿತ ನಟ ಸೈಫ್‌ ಅಲಿ ಖಾನ್‌ ಜೊತೆ  2012ರಲ್ಲಿ ಹಸೆಮಣೆ ಏರಿ ಕರೀನಾ ಕಪೂರ್‌ ಖಾನ್‌ ಆದರು.

ಹಲವು ಹಿಟ್‌ ಚಿತ್ರ ನೀಡಿರುವ ಅಕ್ಕ ಕರೀಶ್ಮಾ ಕಪೂರ್‌ ಸಹ ಬಾಲಿವುಡ್‌ನ ಫೇಮಸ್‌ ನಟಿಯರಲ್ಲಿ ಒಬ್ಬರು.

loader