ಖ್ಯಾತ ನಟನ ಪುತ್ರಿ ಪ್ಯಾಂಟ್ ಮೇಲೆ ಬಿತ್ತು ನೆಟ್ಟಿಗರ ಕಣ್ಣು!
2015ರಲ್ಲಿ 'ಹೀರೋ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಆಥಿಯಾ ಶೆಟ್ಟಿ ಅಭಿನಯಿಸಿದ್ದು ನಾಲ್ಕೇ ಚಿತ್ರಗಳಾದರೂ, ಗಳಿಸಿರುವ ಕೀರ್ತಿ ಮಾತ್ರ ಅಪಾರ. ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿರುವ ಈ ನಟಿ ಅದ್ಯಾಕೆ ಯಾವಾಗ್ಲೂ ಒಂದೇ ಪ್ಯಾಂಟ್‌ನಲ್ಲಿ ಇರ್ತಾರೆ ಅನ್ನೋದು ನೆಟ್ಟಿಗರ ಪ್ರಶ್ನೆ...
110

2015ರಲ್ಲಿ 'ಹೀರೋ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಆಥಿಯಾ ಶೆಟ್ಟಿ..

210
ಸಾಮಾಜಿಕ ಜಾಲತಾಣದಲ್ಲಿ ಆಥಿಯಾ ಸಿಕ್ಕಾಪಟ್ಟೆ ಫೇಮಸ್, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

310
ಇನ್‌ಸ್ಟಾಗ್ರಾಂನಲ್ಲಿ ಅಥಿಯಾ ಹೆಚ್ಚಾಗಿ ಅಪ್ಲೋಡ್ ಮಾಡುವ ಫೋಟೋಗಳಲ್ಲಿ ಈ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

410
ಇದನ್ನು ಗಮನಿಸಿದ ನೆಟ್ಟಿಗರು ಪ್ರಶ್ನಿಸಿದ್ದರೂ ಆಥಿಯಾ ಉತ್ತರಿಸಿಲ್ಲ.

510
ಚಿತ್ರರಂಗದ ಫ್ರೆಶ್ ಫೇಸ್ ಆಗಿ Vogue beauty ಅವಾರ್ಡ್ ಪಡೆದುಕೊಂಡಿದ್ದಾರೆ.

610
ತಮ್ಮ ಮೊದಲ ಚಿತ್ರಕ್ಕೆ ಪ್ರಾಮಿಸಿಂಗ್ ನಟಿ ಪ್ರಶಸ್ತಿ ಮಡಿಲಿಗೇರಿಸಿಕೊಂಡಿದ್ದಾರೆ.

710
ಆಥಿಯಾ ಹುಟ್ಟಿದ್ದು ನವೆಂಬರ್ 5 ,1992 ಮುಂಬೈನಲ್ಲಿ.

810
ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ.

910
ನ್ಯೂ ಯಾರ್ಕ್‌ನಲ್ಲಿ ಫಿಲ್ಮ್ ಮೇಕಿಂಗ್ ಹಾಗೂ ಲಿಬರಲ್ ಆರ್ಟ್ ವ್ಯಾಸಂಗ ಮಾಡಿದ್ದಾರೆ.

1010
ಬಿ-ಟೌನಲ್ಲಿ ಆಥಿಯಾಗೆ 'Attu Pattu'ಎಂಬ ನಿಕ್ ನೇಮ್ ಇದದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos