ಬಿಕಿನಿ ಬದಲು ಸಾಂಪ್ರದಾಯಿಕ ಉಡುಗೇಲಿ ಸನ್ನಿ #StunningLook

First Published 8, Jul 2020, 3:41 PM

ಪೋರ್ನ್‌ ಇಂಡಸ್ಟ್ರಿಯಿಂದ ಬಾಲಿವುಡ್ ಎಂಟ್ರಿ ಕೊಟ್ಟು,‌ ನಟಿಯಾದ ಸನ್ನಿ ಲಿಯೋನ್ ಸಿನಿಮಾ ಜಗತ್ತಿನಲ್ಲಿ ಫುಲ್‌ ಫೇಮಸ್‌. ಪಡ್ಡೆ ಹುಡುಗರ ನಿದ್ರೆ ಗೆಡಿಸಿರುವ ಸನ್ನಿ ಫೊಟೋಗಳಂತೂ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವಿವ್ಯೂ ಗಳಿಸುತ್ತವೆ. ಆಗಾಗ ತಮ್ಮ ಹಾಟ್‌ ಫೋಟೋಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ ಈ ಒಂದು ಕಾಲದ ನೀಲಿ ತಾರೆ. ಹೆಚ್ಚಾಗಿ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ಸನ್ನಿ, ದೇಸಿ ಆವತಾರದಲ್ಲಿ ಹೇಗೆ ಕಾಣುತ್ತಾರೆ? ಇಲ್ಲಿವೆ ನೋಡಿ ಬಿಕಿನಿ ಬದಲು ಉದ್ದ ಉದ್ದ ಬಟ್ಟೆ ತೊಟ್ಟು ಮಿಂಚುತ್ತಿರುವ ಸನ್ನಿ ಲಿಯೋನ್‌ರ ಫೊಟೋಗಳು.
ಪೋಟೋ ಕೃಪೆ: ನಟಿಯ ಇನ್‌ಸ್ಟಾಗ್ರಾಮ್‌ ಖಾತೆ.

ಸದಾ ತುಂಡುಡುಗೆಯಲ್ಲಿ ಇರುವ ಸನ್ನಿ, ಸೀರೆಯಲ್ಲಿಯೂ ಎಷ್ಟು ಸುಂದರವಾಗಿ ಕಾಣಿಸುತ್ತಾಳೆ ನೋಡಿ.

ಒಂದು ಕಾಲದ ಪೋರ್ನ್ ನಟಿಯನ್ನು, ಬಾಲಿವುಡ್ ಕೆಂಪು ಹಾಸಿಗೆ ಕೈ ಬೀಸಿ ಕರೆಯಿತು.

ಮುದ್ದು ಮುಖದ ಸನ್ನಿಗೆ ಭಾರತೀಯರೂ ಫುಲ್ ಬೋಲ್ಡ್ ಆದರೆ. ಮಾದಕ ನಟಿಯನ್ನು ಒಪ್ಪಿಕೊಂಡೇ ಬಿಟ್ಟರು ಭಾರತೀಯರು.

ಸದಾ ಬಿಕನಿಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಸನ್ನಿ, ಸ್ಯಾರಿ ಹಾಗೂ ಇತರೆ ಭಾರತೀಯ ಉಡುಗೆ ತೊಟ್ಟು ಕೆಲವೊಂದು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಭಾರತೀಯ ಉಡುಗೆಯಲ್ಲಿಯೂ ಅದ್ಭುತವಾಗಿಯೇ ಕಾಣಿಸುತ್ತಾರೆ ಲಿಯೋನ್.

ಲೆಹಂಗಾ, ಸೀರೆ, ಚೂಡಿದಾರ...ಎಲ್ಲವೂ ಒಪ್ಪುತ್ತೆ ಈ ನಟಿಗೆ.

ಕಾಂಡೋಮ್‌ವೊಂದರ ಜಾಹೀರಾತಿನಲ್ಲಿ ಕಾಣಿಸಕೊಂಡ ಈ ಬಾಲಿವುಡ್ ನಟಿ, ಸೀರಿಯಲ್ಲಿಯೂ ಹೇಗೆ ಮಾದಕವಾಗಿ ಕಾಣಬಹುದು ಎಂಬುದನ್ನು ತೋರಿಸಿದ್ದಾರೆ.

ಮೂರು ಮಕ್ಕಳು ತಾಯಿ ಈ ಸನ್ನಿ.

ಮೂರು ಮಕ್ಕಳು ತಾಯಿ ಈ ಸನ್ನಿ.

ಹಲವು ಸಾಮಾಜಿಕ ಕಾರ್ಯಗಳನ್ನು ತಮ್ಮನ್ನು ತೊಡಗಿಸಿಕೊಂಡಿರುವ ಈ ನಟಿ, ಬೈಸೆಕ್ಷುಯಲ್ ಎಂಬ ಮಾತುಗಳೂ ಇವೆ.

ಈ ಮಾದಕ ನಟಿಯ ಲೈಂಗಿಕ ಆದ್ಯತೆಗಳ ಬಗ್ಗೆ ಜನರಿಗೋ ಸದಾ ಕುತೂಹಲ.

ವಾವ್, ದೇಸೀ ಉಡುಗೆಯಲ್ಲೂ ಸನ್ನಿಗೆ ಯಾರು ಸರಿ ಸಾಟಿ?

loader