ಆಲಿಯಾ ಭಟ್ ಕನಸಿನ ಮನೆ ಹೇಗಿದೆ ನೋಡಿ - ಫೋಟೋಗಳು
ಆಲಿಯಾ ಭಟ್ ಸಡಕ್2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ಆದಿತ್ಯ ರಾಯ್ ಕಪೂರ್ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರವು ಆಗಸ್ಟ್ 28 ರಂದು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಬಹಳ ಸಮಯದ ನಂತರ, ಆಲಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಭಟ್ ಮತ್ತು ಸೋನಿ ರಜ್ದಾನ್ ಮಗಳು ಆಲಿಯಾ ತಮ್ಮ ಹೆತ್ತವರ ಜೊತೆ ಇಲ್ಲ. ಹೌದು ನಟಿ ಆಲಿಯಾ ತಮ್ಮ ಸ್ವಂತ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿದೆ ನೋಡಿ ಆಲಿಯಾರ ಲಕ್ಷುರಿಯಸ್ ಮನೆಯ ಕೆಲವು ಫೋಟೋಗಳು.

ಅಲಿಯಾ ಮುಂಬೈನ ಜುಹು ಪ್ರದೇಶದಲ್ಲಿ ಸುಮಾರು 13 ಕೋಟಿಗಿಂತ ಹೆಚ್ಚು ಬೆಲೆಯ ಕನಸಿನ ಮನೆಯನ್ನು ಹೊಂದಿದ್ದಾಳೆ. .

23 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿದ್ದು ಮನೆಯ ಇಂಟಿರೀಯರ್ ತುಂಬಾ ಸುಂದರವಾಗಿದೆ.

ರಾಜಿ ನಟಿಯ ಮನೆಯ ಇಂಟೀರಿಯರ್ ಡಿಸೈನರ್ ರಿಚಾ ಬಹ್ಲ್ .

ಆಲಿಯಾ ಡ್ರಾಯಿಂಗ್ ರೂಂನಲ್ಲಿ ಬಿಳಿ ಮತ್ತು ಕಂದು ಬಣ್ಣದ ಸೋಫಾಗಳಿವೆ.

ಡಿಸೈನರ್ ರಿಚಾ ಮನೆಯನ್ನು ಅಲಂಕರಿಸುವಾಗ ಆಲಿಯಾರ ಇಷ್ಟ ಮತ್ತು ಅಭಿರುಚಿಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿದ್ದಾರೆ.

ಮನೆಯ ಒಂದು ಮೂಲೆಯಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಇರಿಸಲು ವಿಶೇಷ ಸ್ಥಳವನ್ನು ಮಾಡಲಾಗಿದೆ.

ಕಿಚನ್ ಬಿಳಿ ಮತ್ತು ತಿಳಿ ನೀಲಿ ಬಣ್ಣಗಳಲ್ಲಿ ಡೆಕೊರೇಟ್ ಮಾಡಲಾಗಿದೆ.

ಡೈನಿಂಗ್ ರೂಮ್‌ಗೆ ಡಿಫರೆಂಟ್ ಲುಕ್ ನೀಡಿರುವುದು ಕಾಣಬಹುದು.

ಅಷ್ಟೇ ಅಲ್ಲ, ಆಲಿಯಾ ತನ್ನ ಮೇಕ್ಅಪ್ ಮತ್ತು ಡ್ರೆಸ್ ಅಪ್ ಆಗಲು ಒಂದು ರೂಮ್ ಸಿದ್ಧಪಡಿಸಿಕೊಂಡಿದ್ದಾರೆ.

ವಾಲ್ ಹ್ಯಾಂಗಿಂಗ್ ಮತ್ತು ದೊಡ್ಡ ವಾರ್ಡ್‌ರೋಬ್‌ಗಳು ಮತ್ತು ಅಲಂಕಾರಿಕ ವಸ್ತುಗಳು ನಟಿಯ ಮನೆಯಲ್ಲಿ ಕಾಣಬಹುದು

ಕಿಟಕಿಗಳಿಗೆ ಪೆಟ್ಟಿಗೆಯ ಆಕಾರವನ್ನು ನೀಡಲಾಗಿದ್ದು ಗೋಡೆಗಳ ಮೇಲೆ ನಿಯಾನ್ ಚಿಹ್ನೆಗಳನ್ನು ಮಾಡಲಾಗಿದೆ.

ತನ್ನ ಮನೆಯಲ್ಲಿ ನಟಿ ಆಲಿಯಾ ಭಟ್.

ತನ್ನ ಮನೆಯಲ್ಲಿ ನಟಿ ಆಲಿಯಾ ಭಟ್.