ಆಲಿಯಾಗೆ ಹೇರ್ ಕಟ್‌ ಮಾಡಿಕೊಳ್ಳಲು ಸಹಕರಿಸಿದ ರಣಬೀರ್?

First Published 20, May 2020, 6:40 PM

ಲಾಕ್‌ಡೌನ್ ಕಾರಣದಿಂದ ಸಾಕಷ್ಟು ಸೇವೆಗಳು ಲಭ್ಯವಿಲ್ಲ. ಅದರಲ್ಲಿ ಸೆಲೂನ್‌ ಹಾಗೂ ಬ್ಯೂಟಿ ಪಾರ್ಲರ್‌ಗಳು ಸೇರಿವೆ. ಈ ಕಾರಣದಿಂದಾಗಿ ಹಲವು ಸೆಲೆಬ್ರೆಟಿಗಳು ಮನೆಯಲ್ಲೇ ತಲೆ ಕೂದಲು ಕತ್ತರಿಸಿಕೊಂಡಿದ್ದನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈಗ ಬಾಲಿವುಡ್‌ ನಟಿ ಆಲಿಯಾಳ ಬಾರಿ. ಮಲ್ಟಿಟ್ಯಾಲೆಂಟೆಡ್‌ ಪ್ರೀತಿಪಾತ್ರರ ಸಹಾಯದಿಂದ ನಾನೇ ಹೇರ್‌ಕಟ್‌ ಮಾಡಿಕೊಂಡಿದ್ದೆ ಎಂಬ ಕ್ಯಾಪ್ಷನ್‌ ಜೊತೆ ವರ್ಕೌಟ್‌ ನಂತರದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ ಆಲಿಯಾ ಭಟ್. ನೆಟ್ಟಿಗರಲ್ಲಿ ಆ ಮಲ್ಟಿಟ್ಯಾಲೆಂಟೆಡ್‌ ಲವ್ಡ್‌ಒನ್‌ ಯಾರು ಎಂಬ  ಕೂತೂಹಲಕ್ಕೆ ಕಾರಣವಾಗಿದೆ ಆಲಿಯಾಳ ಫೋಸ್ಟ್‌.

ಭಾನುವಾರ ತಮ್ಮ ಮನೆಯ  ಜಿಮ್‌ನಿಂದ ಮಿರರ್‌ ಸೆಸ್ಫೀ ಹಂಚಿಕೊಂಡಿದ್ದಾರೆ ಆಲಿಯಾ.

ಲಾಕ್ ಡೌನ್ ಸಮಯದಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಹೇಗೆ ಆದ್ಯತೆಯಾಗಿಡಲು ನಿರ್ಧರಿಸಿದ್ದಾರೆ ಎಂದು ನಟಿ ಉಲ್ಲೇಖಿಸಿದ್ದಾರೆ.

'60 ದಿನಗಳ ನಂತರ -  ಬರ್ಪಿಗಳಲ್ಲಿ ಸ್ಟ್ರಾಂಗರ್‌,  ಫಿಟ್ಟರ್, ಬೆಟರ್, ಸ್ಕಿಪ್‌ಗಳಲ್ಲಿ ಇನ್ನೂ ಉತ್ತಮ, ಪುಷ್‌ಅಪ್‌ಗಳಲ್ಲಿ ಮಚ್‌ ಮಚ್‌ ಬೆಟರ್‌, ರನ್ನಿಂಗ್‌ ಹುಚ್ಚು,  ಸರಿಯಾದದ್ದನು ತಿನ್ನುವ ಗೀಳನ್ನು ಹೊಂದಿದ್ದೇನೆ. ಮತ್ತು ಮುಂದಿನ ಸವಾಲಿಗೆ ಮರಳಲು ಕಾಯುತ್ತಿದ್ದೇನೆ. ಡಿಯರ್‌ @sohfitofficial ನೀವು ಇಲ್ಲದೆ ನಾನು ಏನು ಮಾಡುತ್ತಿದ್ದೆ ಎಂದು ತಿಳಿದಿಲ್ಲ.. ಯು ಗಯ್ಸ್‌ ಆರ್‌ ಜಸ್ಟ್‌ ಬೆಸ್ಟ್‌ @ nonie.tuxen # sohfit40daychallenge'ಎಂದು ಶೀರ್ಷಿಕೆ ನೀಡಿ  ಪೋಸ್ಟ್‌ ಮಾಡಿದ್ದಾರೆ ಬಾಲಿವುಡ್‌ ನಟಿ.

ಮೊದಲಿಗಿಂತ ಚಿಕ್ಕದಾಗಿ ಕಾಣುವ ಕೂದಲಿನೊಂದಿಗೆ ಅವರ ನ್ಯೂಲುಕ್‌ ಬಗ್ಗೆಯೂ  ಬರೆದುಕೊಂಡಿದ್ದಾರೆ ಆಲಿಯಾ - 'PS- ಹೌದು ನಾನು ನನ್ನ ಕೂದಲನ್ನು ಮನೆಯಲ್ಲಿಯೇ ಕತ್ತರಿಸಿದ್ದೇನೆ - ನನಗೆ ಚಾಪ್‌ನ ಅಗತ್ಯವಿದ್ದಾಗ ಈ ಸಂದರ್ಭಕ್ಕೆ ಏರಿದ ನನ್ನ ಮಲ್ಟಿಟ್ಯಾಲೆಂಟೆಡ್‌ ಪ್ರೀತಿಪಾತ್ರರಿಗೆ ಧನ್ಯವಾದಗಳು'.

ಆಲಿಯಾ ಪ್ರಸ್ತುತ ರಣಬೀರ್ ಅವರೊಂದಿಗೆ ಲಾಕ್ ಡೌನ್ ಆಗಿದ್ದಾರೆ ಮತ್ತು ಆದ್ದರಿಂದ ಅವರು ಮಾತನಾಡುತ್ತಿರುವ 'ಮಲ್ಟಿಟ್ಯಾಲೆಂಟೆಡ್' ವ್ಯಕ್ತಿ  ರಣಬೀರ್‌ ಆಗಿರಬಹುದಾ?

ಬಾಯ್‌ಫ್ರೆಂಡ್‌ ರಣಬೀರ್ ಕಪೂರ್ ಆಲಿಯಾಳ ಕೂದಲನ್ನು ಕತ್ತರಿಸಲು ಸಹಾಯ ಮಾಡಿದ್ದಾರೆ ಎಂದು ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ.

ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಜೊತೆಗೆ ಅನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು.  ಒಟ್ಟಿಗೆ ನಟಿಸಿರುವ 'ಬ್ರಹ್ಮಾಸ್ತ್ರ' ಚಿತ್ರ  ಡಿಸೆಂಬರ್‌ನಲ್ಲಿ ರಿಲೀಸ್‌ ಆಗಬಹುದು.

loader