ಇದು ರೀಲ್ ಅಲ್ಲ, ಬಾಲಿವುಡ್‌ನ ರಿಯಲ್ ಟ್ರಯಾಂಗಲ್ ಲವ್ ಸ್ಟೋರೀಸ್!
ಚಿತ್ರರಂಗದಲ್ಲಿ ಅನೇಕ ಟ್ರಯಾಂಗಲ್ ಲವ್‌ಸ್ಟೋರಿಗಳನ್ನು ನೋಡಿದ್ದೇವೆ. ಇಬ್ಬರು ನಟರು ಒಬ್ಬ ನಟಿಯನ್ನು ಪ್ರೀತಿಸಿದ ಹಲವು ಉದಾಹರಣೆಗಳಿವೆ. ಅವುಗಳಲ್ಲಿ ಕೆಲವು ಲವ್‌ಸ್ಟೋರಿಗಳು ಬಹಳ ಸುದ್ದಿಯಾಗಿದ್ದವು.

ಸಲ್ಮಾನ್ ಖಾನ್ - ಕತ್ರಿನಾ ಕೈಫ್ - ರಣಬೀರ್ ಕಪೂರ್ ನಿಂದ ಶಾಹಿದ್ ಕಪೂರ್ - ಕರೀನಾ ಕಪೂರ್ ಸೈಫ್ ಅಲಿ ಖಾನ್ ವರೆಗೆ ಹಲವರ ಟ್ರಯಾಂಗಲ್ ಲವ್‌ಸ್ಟೋರಿ ಬಾಲಿವುಡ್‌ನಲ್ಲಿ ಸಖತ್ ಫೇಮಸ್ ಆಗಿವೆ.

ಶಾಹಿದ್ ಕಪೂರ್ - ಕರೀನಾ ಕಪೂರ್ - ಸೈಫ್ ಅಲಿ ಖಾನ್:
ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಲವ್‌ಸ್ಟೋರಿ ಜಬ್ ವಿ ಮೆಟ್ ಚಿತ್ರದ ಶೂಟಿಂಗ್ ಸಮಯದಲ್ಲಿ ಕೊನೆಯಾಯಿತು. ನಂತರ ಕರೀನ ತಶಾನ್ ಸಿನಿಮಾದ ಆನ್ ಮತ್ತು ಆಫ್ ಸೆಟ್‌ಗಳಳಲ್ಲಿ ಸೈಫ್ ಅಲಿ ಖಾನ್ ಅವರ ಪ್ರೀತಿಯಲ್ಲಿ ಬಿದ್ದರು.

ಸಲ್ಮಾನ್ ಖಾನ್-ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್:
ಹಲ್ ದಿಲ್ ದೇ ಚುಕೆ ಸನಮ್‌ನಲ್ಲಿ ಒಟ್ಟಿಗೆ ನಟಿಸಿದ ಸಮಯದಿಂದ ಸಲ್ಮಾನ್ ಖಾನ್ ಐಶ್ವರ್ಯಾ ರೈ ಪ್ರೀತಿಯ ವಿಷಯ ಸುದ್ದಿಯಾಯಿತು. ಆದರೆ ಅವರ ಸಂಬಂಧ ನೆಡೆಯಲಿಲ್ಲ. ಅಸಹ್ಯವಾಗಿ ಜಗಳವಾಡಿ ಬ್ರೇಕಪ್ ಆಯಿತು ಈ ಜೋಡಿ. ವರ್ಷಗಳ ನಂತರ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು

ರಣಬೀರ್ ಕಪೂರ್ - ದೀಪಿಕಾ ಪಡುಕೋಣೆ-ರಣವೀರ್ ಸಿಂಗ್:
ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಎರಡು ವರ್ಷಗಳ ನಂತರ ಕತ್ರಿನಾ ಕೈಫ್‌ಗಾಗಿ ರಣಬೀರ್ ತನಗೆ ಮೋಸ ಮಾಡುತ್ತಿರುವುದನ್ನು ತಿಳಿದ ದೀಪಿಕಾ ಬೇರೆಯಾದರು. ಸಂಜಯ್ ಲೀಲಾ ಭನ್ಸಾಲಿಯ ರಾಮ್-ಲೀಲಾ ಚಿತ್ರದ ಚಿತ್ರೀಕರಣದಲ್ಲಿ ಪ್ರೀತಿಯಲ್ಲಿ ಬಿದ್ದ ದೀಪಿಕಾ ರಣವೀರ್ ಸಿಂಗ್ ಈಗ ಮದುವೆಯಾಗಿದ್ದಾರೆ.

ಸಲ್ಮಾನ್ ಖಾನ್ - ಕತ್ರಿನಾ ಕೈಫ್ - ರಣಬೀರ್ ಕಪೂರ್:
ಬಾಲಿವುಡ್‌ಗೆ ಪ್ರವೇಶಿಸಿದಾಗಿನಿಂದ ಕತ್ರಿನಾ ಸಲ್ಮಾನ್ ಜೊತೆಗಿದ್ದರು. ಆದರೆ ಅಜಾಬ್ ಪ್ರೇಮ್ ಕಿ ಗಜಾಬ್ ಕಹಾನಿ ಸಮಯದಲ್ಲಿ ರಣಬೀರ್ ಮತ್ತು ಕತ್ರಿನಾ ಹತ್ತಿರವಾದರು. ಆ ಸಮಯದಲ್ಲಿ ದೀಪಿಕಾ ಜೊತೆ ಡೇಟಿಂಗ್ ಮಾಡುತ್ತಿದ್ದ ರಣಬೀರ್ ಕತ್ರೀನಾಗಾಗಿ ಆಕೆಗೆ ಮೋಸ ಮಾಡಿದರು.

ಡಿನೋ ಮೊರಿಯಾ - ಬಿಪಾಶಾ ಬಸು - ಜಾನ್ ಅಬ್ರಹಾಂ:
ಬಿಪಾಶಾ ವೃತ್ತಿಜೀವನದ ಆರಂಭದಿಂದ ಡಿನೋ ಜೊತೆ ಸಂಬಂಧ ಹೊಂದಿದ್ದರು. ಅವರು ಬೇರೆಯಾದ ಕೂಡಲೇ, ಬಿಪಾಶಾ ಜಾನ್ ಅಬ್ರಹಾಂ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಬಿಪಾಶಾ ಜಾನ್ ಜೋಡಿ ಸುಮಾರು ಒಂದು ದಶಕಗಳ ಕಾಲ ಸಂಬಂಧ ಹೊಂದಿದ್ದರು. ಈಗ ಬಿಪಾಶಾ ಬಸು ಕರಣ್ ಸಿಂಗ್ ಗ್ರೋವರ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಜಾನ್ ಪ್ರಿಯಾ ರನ್‌ಚಲ್ ಅವರೊಂದಿಗೆ ಇದ್ದಾರೆ.

ಸಲ್ಮಾನ್ ಖಾನ್- ಐಶ್ವರ್ಯಾ ರೈ- ವಿವೇಕ್ ಒಬೆರಾಯ್:
ಹಲ್ ದಿಲ್ ದೇ ಚುಕೆ ಸನಮ್ ಸಮಯದಲ್ಲಿ ಶುರುವಾದ ಈ ಜೋಡಿಯ ನಂತರ ಯು-ಟರ್ನ್ ಪಡೆಯಿತು. ಸಲ್ಮಾನ್ ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸಿದನೆಂದು ಆರೋಪಿಸಿ ಐಶ್ವರ್ಯಾ ನಟನಿಂದ ದೂರವಾದರು. ನಂತರ, ಐಶ್ ವಿವೇಕ್ ಒಬೆರಾಯ್‌ನಲ್ಲಿ ಪ್ರೀತಿಯನ್ನು ಕಂಡುಕೊಂಡಳು, ಆದರೆ ಅದೂ ಬೇಗ ಕೊನೆಗೊಂಡಿತು.

ಮಿಥುನ್ ಚಕ್ರವರ್ತಿ-ಶ್ರೀದೇವಿ-ಬೋನಿ ಕಪೂರ್:
1980 ರ ದಶಕದಲ್ಲಿ ಶ್ರೀದೇವಿ ಮತ್ತು ಮಿಥುನ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ನಂತರ, ಶ್ರೀ ಜೀವನದಲ್ಲಿ ಆದರೆ ಬೋನಿ ಕಪೂರ್ ಬಂದರು ಹಾಗೂ ಇಬ್ಬರು ಮದುವೆಯಾದರು.