ಬಿಡಲಾರೆ ನಾ ಸಿಗರೇಟು, ನಿನ್ನಂತೆ ಅದೂ ಬೇಕು...ಎಂದವರು ಬತ್ತಿಗೆ ಬೈ ಹೇಳಿದರು..
ಆರೋಗ್ಯಕ್ಕೆ ಹಾನಿಕರವೆಂಬುವುದು ಗೊತ್ತಿದ್ದರೂ ಕೆಲವರಿಗೆ ಸಿಗರೇಟ್ ಸೇದುವುದು ಒಂದು ಫ್ಯಾಷನ್. ಏನು ಮಾಡಿದರೂ ಬಿಡೋಲ್ಲ ಎನ್ನುತ್ತಿರುತ್ತಾರೆ. ಹೆಂಡತಿಯಂತೆಯೇ ಸಿಗರೇಟನ್ನೂ ನಾವು ಬಿಡೋಲ್ಲ ಎಂದ ಕೆಲವು ನಟರು ಆ ಚಟಕ್ಕೆ ಬೈ ಹೇಳಿ, ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಸದಾ ಬಾಯಲ್ಲಿ ಹೊಗೆ ಬಿಡುತ್ತಿದ್ದ ಈ ನಟರು ಇದೀಗ ಆರೋಗ್ಯದ ಕಾರಣವೋ, ಪರಿಸ್ಥಿತಿಯ ಅನಿವಾರ್ಯತೆಯೋ ಬತ್ತಿಗೆ ಬೈ ಹೇಳಿದ್ದಾರೆ. ಅಂಥವರಲ್ಲಿ ಕೆಲವರು. ನೀವು ಮನಸ್ಸು ಮಾಡಿದರೂ ಅಡಿಕ್ಷನ್‌ನಿಂದ ಆಗಬಹುದು ದೂರ.

ಅಜಯ್ ದೇವಗನ್.

ಅಜಯ್ ದೇವಗನ್.

'ರೇಡ್' ಚಿತ್ರಕ್ಕಾಗಿ ಧೂಮಪಾನ ತ್ಯಜಿಸಲೇ ಬೇಕಾದ ಪರಿಸ್ಥಿತಿ ಎದುರಾಗಿ, ದುಶ್ಚಟಕ್ಕೆ ಸಾಕಪ್ಪಾ ಸಾಕು ಎಂದಿದ್ದಾರೆ.

'ರೇಡ್' ಚಿತ್ರಕ್ಕಾಗಿ ಧೂಮಪಾನ ತ್ಯಜಿಸಲೇ ಬೇಕಾದ ಪರಿಸ್ಥಿತಿ ಎದುರಾಗಿ, ದುಶ್ಚಟಕ್ಕೆ ಸಾಕಪ್ಪಾ ಸಾಕು ಎಂದಿದ್ದಾರೆ.

ಹೃತಿಕ್ ರೋಷನ್

ಹೃತಿಕ್ ರೋಷನ್

ಇತ್ತೀಚಿಗೆ ವೈರಲ್ ಆದ ಫೋಟೋಗೆ 'ನಾನು ಧೂಮಪಾನ ಬಿಟ್ಟಿರುವೆ' ಎನ್ನುವ ಮೂಲಕ ಸ್ಫಷ್ಟನೆ ನಿಡಿದ್ದಾರೆ.

ಇತ್ತೀಚಿಗೆ ವೈರಲ್ ಆದ ಫೋಟೋಗೆ 'ನಾನು ಧೂಮಪಾನ ಬಿಟ್ಟಿರುವೆ' ಎನ್ನುವ ಮೂಲಕ ಸ್ಫಷ್ಟನೆ ನಿಡಿದ್ದಾರೆ.

ಅರ್ಜುನ್ ರಾಮ್‌ಪಾಲ್.

ಅರ್ಜುನ್ ರಾಮ್‌ಪಾಲ್.

ಅರ್ಜುನ್ ಧೂಮಪಾನ ಚಟ ಬಿಡಲು ಸಹಾಯ ಮಾಡಿದವರು ಹೃತಿಕ್ ರೋಷನ್ ಅವರಂತೆ.

ಅರ್ಜುನ್ ಧೂಮಪಾನ ಚಟ ಬಿಡಲು ಸಹಾಯ ಮಾಡಿದವರು ಹೃತಿಕ್ ರೋಷನ್ ಅವರಂತೆ.

ರಣ್ಬೀರ್ ಕಪೂರ್

ರಣ್ಬೀರ್ ಕಪೂರ್

ಕಾಲೇಜಿನಲ್ಲಿದ್ದಾಗಲೇ ರಣ್ಬೀರ್ ಕಪೂರ್ ಧೂಮಪಾನ ಮಾಡಲು ಶುರು ಮಾಡಿದರಂತೆ. ಆದರೆ ಅಚಾನಕಾಗಿ ಅನುರಾಗ್ ಬಸು ನಿರ್ದೇಶದ ಬರ್ಫಿ ಚಿತ್ರದಲ್ಲಿ ಬಿಡುವ ಪರಿಸ್ಥಿತಿಯಿಂದ ಬತ್ತಿಗೆ ಬೈ ಹೇಳಿದ್ದಾರೆ.

ಕಾಲೇಜಿನಲ್ಲಿದ್ದಾಗಲೇ ರಣ್ಬೀರ್ ಕಪೂರ್ ಧೂಮಪಾನ ಮಾಡಲು ಶುರು ಮಾಡಿದರಂತೆ. ಆದರೆ ಅಚಾನಕಾಗಿ ಅನುರಾಗ್ ಬಸು ನಿರ್ದೇಶದ ಬರ್ಫಿ ಚಿತ್ರದಲ್ಲಿ ಬಿಡುವ ಪರಿಸ್ಥಿತಿಯಿಂದ ಬತ್ತಿಗೆ ಬೈ ಹೇಳಿದ್ದಾರೆ.

ಸೈಫ್ ಅಲಿ ಖಾನ್.

ಸೈಫ್ ಅಲಿ ಖಾನ್.

ಹೃದಯಾಘಾತವಾದ ನಂತರ ಸೈಫ್ ಧೂಮಪಾನ ತ್ಯಜಿಸಿದ್ದಾರೆ.

ಹೃದಯಾಘಾತವಾದ ನಂತರ ಸೈಫ್ ಧೂಮಪಾನ ತ್ಯಜಿಸಿದ್ದಾರೆ.

ಸಲ್ಮಾನ್ ಖಾನ್.

ಸಲ್ಮಾನ್ ಖಾನ್.

ದಬಾಂಗ್ ಚಿತ್ರೀಕರಣದ ಸಮಯದಲ್ಲಿ ಪ್ರೇಯಸಿ ಕೈ ಕೊಟ್ಟಾಗ, ಸಲ್ಮಾನ ಚೇನ್ ಸ್ಮೋಕರ್ ಆಗಿದ್ದರಂತೆ. ನಂತರ ಬಾಡಿ ಬಿಲ್ಡ್ ಮಾಡಲು ತ್ಯಜಿಸಿದ್ದಾರೆ.

ದಬಾಂಗ್ ಚಿತ್ರೀಕರಣದ ಸಮಯದಲ್ಲಿ ಪ್ರೇಯಸಿ ಕೈ ಕೊಟ್ಟಾಗ, ಸಲ್ಮಾನ ಚೇನ್ ಸ್ಮೋಕರ್ ಆಗಿದ್ದರಂತೆ. ನಂತರ ಬಾಡಿ ಬಿಲ್ಡ್ ಮಾಡಲು ತ್ಯಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.