ಬಾಲಿವುಡ್ ಸ್ಟಾರ್ಸ್ ಫನ್ನಿ ಅಡ್ದ ಹೆಸರುಗಳು ಗೊತ್ತಾ?
ಹೆಚ್ಚಿನ ಬಾಲಿವುಡ್ ಸ್ಟಾರ್ಸ್ ಫನ್ನಿ ಹಾಗೂ ಅಡೋರಬಲ್ ನಿಕ್ ನೇಮ್‌ಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ಫೇಮಸ್ ಆಗಿವೆ ಇನ್ನೂ ಕೆಲವು ಆಶ್ಚರ್ಯವನ್ನುಂಟು ಮಾಡುತ್ತದೆ. ನಿಮ್ಮ ನೆಚ್ಚಿನ ಬಾಲಿವುಡ್ ತಾರೆಯರ ನಿಕ್‌ನೇಮ್ ಇಲ್ಲಿವೆ.

ಪ್ರಿಯಾಂಕಾ ಚೋಪ್ರಾರನ್ನು ಮನೆಯಲ್ಲಿ ಮಿಮಿ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಪರಿಣಿತಿ ಚೋಪ್ರಾ ಸಹ ಅವರನ್ನು ಮಿಮಿ ದೀದಿ ಎಂದು ಸಂಬೋಧಿಸುತ್ತಾರೆ. ಅಷ್ಟೇ ಅಲ್ಲ, ಮಾಧ್ಯಮಗಳು ಮತ್ತು ಅವರ ಅಭಿಮಾನಿಗಳು ಅವರನ್ನು ಪಿಗ್ಗಿ ಚಾಪ್ಸ್ ಮತ್ತು ಪೀಸೀ ಎಂದೂ ಕರೆಯುತ್ತಾರೆ.

ಐಶ್ವರ್ಯಾ ರೈ ಅವರ ನಿಕ್‌ನೇಮ್ ಗುಲ್ಲು.

ಐಶ್ವರ್ಯಾ ರೈ ಅವರ ನಿಕ್‌ನೇಮ್ ಗುಲ್ಲು.

ಕರೀನಾ ಕಪೂರ್ ಅವರ ಅಜ್ಜ ರಾಜ್ ಕಪೂರ್ ಸಿದ್ಧಿಮಾ ಎಂದು ಹೆಸರಿಟ್ಟರೆ, ಕರೀನಾಗೆ ಬೆಬೊ ಎಂಬ ಅಡ್ಡಹೆಸರನ್ನು ತಂದೆ ರಣಧೀರ್ ಕಪೂರ್ ನೀಡಿದರು.

ಕರಿಷ್ಮಾ ಕಪೂರ್‌ರ ಲೊಲೋ ಅಡ್ಡ ಹೆಸರು ಎಲ್ಲರಿಗೂ ತಿಳಿದೆ ಇದೆ.

ರಣವೀರ್ ಸಿಂಗ್ ಫ್ರೆಂಡ್ಸ್ ಮತ್ತು ಫ್ಯಾಮಿಲಿ ನಟನಿಗೆ ರಾಂಬೊ ಎಂದು ಕರೆಯುತ್ತಾರೆ.

ದೀಪಿಕಾ ಪಡುಕೋಣೆಗೆ ದೀಪಿ ಎಂಬ ಅಡ್ಡಹೆಸರಿದೆ.

ದೀಪಿಕಾ ಪಡುಕೋಣೆಗೆ ದೀಪಿ ಎಂಬ ಅಡ್ಡಹೆಸರಿದೆ.

ಆಲಿಯಾ ಭಟ್ ಅವವ ನಿಕ್ ನೇಮ್ ಆಲೂ.

ಆಲಿಯಾ ಭಟ್ ಅವವ ನಿಕ್ ನೇಮ್ ಆಲೂ.

ಶಾಹಿದ್ ಕಪೂರ್ ಅಡ್ಡಹೆಸರು ಸಶಾ ಸಖತ್ ಫೇಮಸ್.

ಶಾಹಿದ್ ಕಪೂರ್ ಅಡ್ಡಹೆಸರು ಸಶಾ ಸಖತ್ ಫೇಮಸ್.

ಹೃತಿಕ್ ರೋಷನ್‌ಗೆ ಅವರ ಅಪ್ತರು ದುಗ್ಗು ಎಂದು ಕರೆಯುತ್ತಾರೆ.

ರಣಬೀರ್ ಕಪೂರ್ ಅವರನ್ನು ಹೆಚ್ಚಾಗಿ ರೇಮಂಡ್ ಎಂದು ಕರೆಯಲಾಗುತ್ತದೆ.

ಕತ್ರೀನಾ ಕೈಫ್ ಕ್ಯಾಟ್ ಎಂದೇ ಫೇಮಸ್.

ಕತ್ರೀನಾ ಕೈಫ್ ಕ್ಯಾಟ್ ಎಂದೇ ಫೇಮಸ್.

ಸೋನಮ್ ಕಪೂರ್ ಅವರ ಎತ್ತರದ ಕಾರಣ ಜಿರಾಫೆ ಎಂದು ಕರೆಯುತ್ತಾರೆ.