ನವಾಜುದ್ದೀನ್‌ಗೆ ಬಹಿರಂಗ ಪತ್ರ ಬರೆದ ಮಾಜಿ ಪತ್ನಿ.. ಅಬ್ಬಬ್ಬಾ ಎಂತೆಂಥ ಆರೋಪ!

First Published 19, Jul 2020, 10:49 PM

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಯ ಪಾತ್ರ ನಿರ್ವಹಣೆ ನೋಡಿ ನೀವು ವಾಹ್ ಎಂದಿರಬಹುದು. ಇದೀಗ ಆತನ‌ ಪತ್ನಿ ಆಲಿಯಾ ಗಂಡನಿಂದ ಬೇರೆಯಾಗಿ ಬದುಕುತ್ತಿದ್ದಾಳೆ. ಅದಕ್ಕೆ ಆಕೆ ನೀಡುತ್ತಿರುವ ಕಾರಣಗಳು ಒಂದಿಷ್ಟು ಇವೆ. ಇದೀಗ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ಸಿದ್ದಿಕಿ ಕುಟುಂಬ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದೆ ಎಂದು ಮೊದಲಿನಿಂದಲೂ ಆರೋಪ ಮಾಡಿಕೊಂಡೇ ಆಕೆ ಬಂದಿದ್ದಾಳೆ.

ಪ್ರತಿಯೊಂದು ವಿಚಾರದಲ್ಲಿಯೂ ನನ್ನ ಆತ್ಮ, ಗೌರವಕ್ಕೆ ಧಕ್ಕೆ ಬರುತ್ತಲಿತ್ತು.

ನಿಮ್ಮ ಯೋಜನೆಗೆ ಅನುಗುಣವಾಗಿ ನಾನೊಬ್ಬಳು ಹೇಳಿದ ಮಾತು ಕೇಳುವವಳಾಗಿದ್ದೆ.

ನಿಮ್ಮ (ಸಿದ್ದಿಕಿ) ಅಣ್ಣ ತಮ್ಮಂದಿರಿಂದಲೂ ದೂಷಣೆಗೆ ಒಳಗಾಗಿದ್ದೆ.

ನನ್ನ ಬಗ್ಗೆ ಸುಳ್ಳು ಸಿದ್ದಿ ಹರಿಬಿಡಲು ನೀವು ಪಿಆರ್ ಎಜೆನ್ಸಿಯನ್ನು ಬಳಸಿಕೊಂಡಿರಿ

ನನ್ನ ತೇಜೋವಧೆ ಮಾಡಲು ನಿರಂತರವಾಗಿ ಯತ್ನ ಮಾಡಿದಿರಿ

ಬೇರೆಯವರ ಮುಂದೆ ನನ್ನನ್ನು ಕೆಟ್ಟದಾಗಿ ಬಿಂಬಿಸಲು ಇನ್ನಿಲ್ಲದ ಕಸರತ್ತು ಮಾಡಿದಿರಿ

ನಿಮ್ಮ ಮಾತಿಗೆ ಬಗ್ಗಿಲ್ಲ ಎಂಬ ಕಾರಣಕ್ಕೆ ನನ್ನ ಮೇಲೆ ಆರೋಪ ಹೊರಿಸಲಾಯಿತು.

ನಿನ್ನ ಕೆಟ್ಟತನವೇ ನಿಮಗೆ ಹೆಚ್ಚಾಗಿತ್ತು. ಅದಕ್ಕಾಗಿ ನಾನು ಪಟ್ಟ ಕಷ್ಟ ಒಂದೆರಡಲ್ಲ.

ಇದೊಂದು ತಾಯಿಯ ಹೋರಾಟ, ಇದೊಂದು ಹೆಂಡತಿಯ ಹೋರಾಟ.

ಹತ್ತು ವರ್ಷದ ನನ್ನ ಜೀವನ ಹೋರಾಟದಲ್ಲಿಯೇ ಕಳೆದು ಹೋಯಿತು.

ಆಲಿಯಾ ಒಂದು ಕಡೆ ಆರೋಪ ಮಾಡುತ್ತಿದ್ದರೆ ಇತ್ತ ಸಿದ್ದಿಕಿ ಕುಟುಂಬ ಮತ್ತೊಂದು ಆರೋಪ ಮಾಡುತ್ತಿದೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇದೆ.

loader