ಸಿಕ್ಕಾಪಟ್ಟೆ ಲಕ್ಷುರಿ ಜೆಟ್‌ನಲ್ಲಿ ಓಡಾಡ್ತಾರೆ ಅಕ್ಷಯ್: ಬೆಲೆ ಎಷ್ಟು ಗೊತ್ತಾ..?
ಬಾಲಿವುಡ್‌ನಲ್ಲಿ ಬಹಳ ತಳಮಟ್ಟದಿಂದ ಬೆಳೆದುಬಂದು ಪ್ರಭಾವಶಾಲಿಯಾಗಿರುವ ನಟರಲ್ಲಿ ಅಕ್ಷಯ್ ಕುಮಾರ್ ಒಬ್ಬರು. ತಮ್ಮ ಸಮಾಜ ಸೇವಾ ಕೆಲಸಗಳಿಂದಲೇ ಫೇಮಸ್ ಆಗಿರೋ ನಟನ ಖಾಸಗಿ ಜೆಟ್ ಸಿಕ್ಕಾಪಟ್ಟೆ ಲಕ್ಷುರಿಯಾಗಿದೆ. ಇದರ ಬೆಲೆ ಎಷ್ಟು ಗೊತ್ತಾ..?

ಬಾಲಿವುಡ್‌ನಲ್ಲಿ ಬಹಳ ತಳಮಟ್ಟದಿಂದ ಬೆಳೆದುಬಂದು ಪ್ರಭಾವಶಾಲಿಯಾಗಿರುವ ನಟರಲ್ಲಿ ಅಕ್ಷಯ್ ಕುಮಾರ್ ಒಬ್ಬರು.

ಹೊರಗಿನವರಾಗಿ ಅಕ್ಕಿ ಬಾಲಿವುಡ್ ಎಂಟ್ರಿಕೊಟ್ಟು ಸ್ವಯಂ ಶ್ರಮದಿಂದಲೇ ಎತ್ತರಕ್ಕೆ ಬೆಳೆದಿದ್ದಾರೆ.

ಒಂದು ದಿನದ ಜಾಹೀರಾತು ಶೂಟ್‌ಗೆ 3 ಕೋಟಿ ಪಡೆಯೂ ನಟನ ಲೈಫ್ ಎಷ್ಟು ಲಕ್ಷುರಿ ಎಂದು ನೀವು ಊಹಿಸಬಹುದು.

ಬೈಕ್, ಕಾರ್, ಪ್ರೈವೆಟ್ ಜೆಟ್ ಕಲೆಕ್ಷನ್ ಇರೋ ಅಕ್ಕಿ ಅತ್ಯಂತ ದುಬಾರಿ ವಾಹನಗಳ ಸಂಗ್ರಹ ಹೊಂದಿದ್ದಾರೆ.

ಅಕ್ಷಯ್ ಸುಂದರವಾರ ಲಕ್ಷುರಿ ಪ್ರೈವೆಟ್ ಜೆಟ್ ಕೂಡಾ ಹೊಂದಿದ್ದಾರೆ. ಅದರ ಬೆಲೆ ಬರೋಬ್ಬರಿ 260 ಕೋಟಿ.

ರಾಜ ಬದುಕು ಅಂದ್ರೆ ಇದೇ ಇರಬೇಕೇನೋ..? ಎಷ್ಟೇ ರಿಚ್‌ನೆಸ್ ಇದ್ರೂ ಅಕ್ಕಿ ಮಾತ್ರ ಡೌನ್‌ಟು ಅರ್ತ್. ಅದಿಕ್ಕೆ ಅಕ್ಷಯ್ ಅಂದ್ರೆ ಬಾಲಿವುಡ್ ಮಾತ್ರ ಅಲ್ಲ, ಎಲ್ರಿಗೂ ಇಷ್ಟ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.