ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ನೀಡಿದ ಅಕ್ಷಯ್ ಕುಮಾರ್; ದೇಶದ ಜನತೆ ಸಲಾಂ!

First Published 28, Mar 2020, 9:02 PM

ದೇಶದಲ್ಲಿ ತುರ್ತು ಪರಿಸ್ಥಿತಿ ಬಂದದಾಗ,  ಸೈನಿಕರಿಗೆ, ಯೋಧರ ಕುಟುಂಬಸ್ಥರಿಗೆ ಬಹುದೊಡ್ಡ ಮೊತ್ತ ನೆರವು ನೀಡುವ ಏಕೈಕ ಸೆಲೆಬ್ರೆಟಿ ಬಾಲಿವುಡ್‌ನ ಅಕ್ಷಯ್ ಕುಮಾರ್. ಇದೀಗ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೂ ಅಕ್ಷಯ್ ಕುಮಾರ್ ದೊಡ್ಡ ಮೊತ್ತದ ನೆರವು ನೀಡಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅಕ್ಕಿ ಬರೋಬ್ಬರಿ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸಿ ಬಾಲಿವುಡ್ ನಟ ಅಕ್ಷಯ್

ಬರೋಬ್ಬರಿ 25 ಕೋಟಿ ರೂಪಾಯಿ ನೀಡಿದ ಅಕ್ಷಯ್ ಕುಮಾರ್

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ ಅಕ್ಷಯ್ ಕುಮಾರ್

ಟ್ವಿಟರ್ ಮೂಲಕ ಪರಿಹಾರ ಮೊತ್ತ ಬಹಿರಂಗ ಪಡಿಸಿದ ಅಕ್ಷಯ್ ಕುಮಾರ್

ಸದ್ಯ ದೇಶದ ಜನರ ಉಸಿರಿನ ಪ್ರಶ್ನೆ, ನಾವೀಗ ನಮ್ಮ ಕೈಲಾದ ಸಹಾಯ ಮಾಡಬೇಕು ಎಂದ ಅಕ್ಕಿ

ಪ್ರಾಣ ಇದ್ದರೆ ಪ್ರಪಂಚ ಎಂದು ಅಕ್ಷಯ್ ಕುಮಾರ್ ಟ್ವೀಟ್

ಅಕ್ಕಿ ನಡೆ ಹೆಮ್ಮೆ ತರುತ್ತಿದೆ ಎಂದು ಪತ್ನಿ ಟ್ವಿಂಕಲ್ ಖನ್ನ ಟ್ವೀಟ್

ತುರ್ತು ಸಂದರ್ಭದಲ್ಲಿ ಯೋಧರು ಹಾಗೂ ಅವರ ಕುಟುಂಬಕ್ಕೆ ನೆರವಾಗಿರುವ ಅಕ್ಷಯ್ ಕುಮಾರ್

ಬಾಲಿವುಡ್ ಸೆಲೆಬ್ರೆಟಿಗಳು ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಸುರೇಶ್ ರೈನಾ ಕೂಡ ಹಣ ನೀಡಿದ್ದಾರೆ

loader