ಬಾಲಿವುಡ್ ಸಿಂಗಮ್ ಅಜೇಯ್ ದೇವಗನ್ ಯ್ಯೂನಿಕ್ ವ್ಯಾನಟಿ ವ್ಯಾನ್
ಬಾಲಿವುಡ್ ನಟ ಅಜಯ್ ದೇವಗನ್ ಚಿತ್ರ ಸಿಂಗಮ್ ಬಿಡುಗಡೆಯು 9 ವರ್ಷಗಳನ್ನು ಪೂರೈಸಿದೆ. ಜುಲೈ 22, 2011 ರಂದು ಬಿಡುಗಡೆಯಾದ ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆಗಿತ್ತು. ಈಗ ಅಜಯ್ ವ್ಯಾನಿಟಿ ವ್ಯಾನ್‌ನ ಫೋಟೋಗಳು ಬಹಿರಂಗ ಗೊಂಡಿದ್ದು, ಯ್ಯೂನಿಕ್ ಆಗಿರುವ ಈ ವ್ಯಾನ್ ಮೆಚ್ಚುಗೆ ಪಡೆಯುತ್ತಿದೆ.

ಬಾಲಿವುಡ್‌ನ ಹಿಟ್ ಸಿನಿಮಾಗಳಲ್ಲಿ ಒಂದಾದ ಸಿಂಗಮ್‌ಗೆ 9 ವರ್ಷ.

ರೋಹಿತ್ ಶೆಟ್ಟಿಯ ಈ ಆಕ್ಷನ್ ಬೇಸ್ದ್ ಸಿನಿಮಾದಲ್ಲಿ ಅಜಯ್ ದೇವಗನ್ ಕಾಜೋಲ್ ಆಗರ್ವಾಲ್ ನಟಿಸಿದ್ದರು.

ಈ ಸಿನಿಮಾದಲ್ಲಿ ದೇವಗನ್ ಅವರ ಪೋಲಿಸ್ ರೋಲಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು.

ಅಜಯ್ ದೇವಗನ್‌ರ ಸುಂದರ ಯ್ಯೂನಿಕ್ ವ್ಯಾನಿಟಿ ವ್ಯಾನ್ ಐಷಾರಾಮಿ ಮನೆಗೆ ಕಡಿಮೆಯಿಲ್ಲ. ಇಂಟಿರಿಯರ್ ಜೊತೆ ಹೊರಗಿನಿಂದಲೂ ಬ್ಯೂಟಿಫುಲ್ ಆಗಿದೆ.

ಅಜಯ್ ತಮ್ಮ ವ್ಯಾನಿಟಿ ವ್ಯಾನ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಮನೆಯಲ್ಲಿರುವಂತಹ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.

ಸ್ಪೋರ್ಟ್ ಲುಕ್ ಹೊಂದಿರುವ ಇದು ಇತರ ವ್ಯಾನಿಟಿ ವ್ಯಾನ್‌ಗಳಿಗಿಂತ ತುಂಬಾ ಡಿಫ್ರೆಂಟ್ ಆಗಿದೆ.

ಗುಜರಾತ್‌ನ ಡಿಸೈನರ್ ನಿರ್ಮಿಸಿರುವ ಈ ವ್ಯಾನ್‌ನಲ್ಲಿ ಅಡಿಗೆಮನೆಯೂ ಇದೆ.

ಬೆಡ್‌ರೂಮ್, ಸಿಟ್ಟಿಂಗ್ ಏರಿಯಾ, ಮಿನಿ ಬಾರ್, ಲೌಂಜ್ ಮತ್ತು ಜಿಮ್ ಇದರ ಪ್ರಮುಖ ಫಿಚರ್ಸ್.

ಅಜಯ್ ಸಿನಿಮಾಗಳಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳಿರುವುದು ಸಾಮಾನ್ಯ. ಹಾಗಾಗಿ ಫಿಟ್‌ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಾರೆ.

ಸಿಂಗಮ್ -2 ರ ಶೂಟಿಂಗ್ ಸಮಯದಲ್ಲಿ, ವ್ಯಾನಿಟಿ ವ್ಯಾನ್ ಅನ್ನು ಜಿಮ್ ಆಗಿ ಮಾಡಿದರು ಮತ್ತು ವ್ಯಾನ್‌ನ ಜಿಮ್‌ನಲ್ಲೇ ವರ್ಕೌಟ್ ಮಾಡುತ್ತಿದ್ದರಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.