ಮೊಬೈಲ್ ಆಫ್ ಮಾಡಿದ್ದಾರೆ ಆಮೀರ್‌...ಕಾರಣ ಏನಂತೆ!?

First Published Feb 2, 2021, 3:52 PM IST

ನಾವು ನಮ್ಮ ಫೋನ್‌ ಅನ್ನು ನಿರಂತರವಾಗಿ  ಚೆಕ್‌ ಮಾಡುತ್ತೇವೆ. ಫೋನ್‌  ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಈ ಡಿಜಿಟಲ್ ಯುಗದಲ್ಲಿ ಕಷ್ಟ. ಆದರೆ ನಾವು ಊಹಿಸಲಾಗದ ಕೆಲಸವನ್ನು ಮಾಡಲು  ಸೂಪರ್ ಸ್ಟಾರ್ ಆಮೀರ್ ಖಾನ್ ಮುಂದಾಗಿದ್ದಾರೆ.  'ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆಯಾಗುವವರೆಗೂ ನಟ ತನ್ನ ಸೆಲ್ ಫೋನ್ ಆಫ್ ಮಾಡಲು ನಿರ್ಧರಿಸಿದ್ದಾರೆ.