ಬ್ಯಾಕ್‌ಲೆಸ್ ಫೋಟೋಗಳನ್ನು ಶೇರ್ ಮಾಡಿಕೊಂಡ ಅಮಿರ್ ಖಾನ್ ಪುತ್ರಿ ಇರಾ ಖಾನ್!

First Published 17, Dec 2019, 5:46 PM

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಪುತ್ರಿ ಇರಾ ಖಾನ್ ಬೋಲ್ಡ್ ಲುಕ್‌ಗೆ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಇರಾ ಆಗಾಗ ಬೋಲ್ಡ್ ಫೋಟೋಗಳನ್ನು ಹಾಕಿ ದಂಗು ಬಡಿಸುತ್ತಿರುತ್ತಾರೆ.  ಅವರ ಕೆಲವು ಬೋಲ್ಡ್ ಫೋಟೋಗಳು ಇಲ್ಲಿವೆ ನೋಡಿ. 

ಇರಾ ಖಾನ್ ಅಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಾ ಮಗಳು.

ಇರಾ ಖಾನ್ ಅಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಾ ಮಗಳು.

ಇರಾ ಖಾನ್ ಹೆಸರು ಮಿಶಾಲ್ ಕಿರ್ಪಾಲಾನಿ ಜೊತೆ ಕೇಳಿ ಬಂದಿದೆ.

ಇರಾ ಖಾನ್ ಹೆಸರು ಮಿಶಾಲ್ ಕಿರ್ಪಾಲಾನಿ ಜೊತೆ ಕೇಳಿ ಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕುತ್ತಿರುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕುತ್ತಿರುತ್ತಾರೆ.

ಇತ್ತೀಚಿಗೆ ಬಾಯ್‌ಫ್ರೆಂಡ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು.

ಇತ್ತೀಚಿಗೆ ಬಾಯ್‌ಫ್ರೆಂಡ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು.

ಸದ್ಯದಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

ಸದ್ಯದಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

ಬಾಯ್‌ಫ್ರೆಂಡ್ ಮಿಶಾಲ್ ಆರ್ಟಿಸ್ಟ್, ಕಂಪೋಸರ್, ಪ್ರೊಡ್ಯೂಸರ್ ಆಗಿದ್ದಾರೆ

ಬಾಯ್‌ಫ್ರೆಂಡ್ ಮಿಶಾಲ್ ಆರ್ಟಿಸ್ಟ್, ಕಂಪೋಸರ್, ಪ್ರೊಡ್ಯೂಸರ್ ಆಗಿದ್ದಾರೆ

ಹೊಸ ಹೊಸ ರೀತಿಯ ಫೋಟೋಶೂಟ್ ಮಾಡಿಸಿಕೊಳ್ತಾ ಇರ್ತಾರೆ

ಹೊಸ ಹೊಸ ರೀತಿಯ ಫೋಟೋಶೂಟ್ ಮಾಡಿಸಿಕೊಳ್ತಾ ಇರ್ತಾರೆ

ಬೋಲ್ಡ್‌ ಲುಕ್‌ನಲ್ಲಿ ಇರಾ ಖಾನ್

ಬೋಲ್ಡ್‌ ಲುಕ್‌ನಲ್ಲಿ ಇರಾ ಖಾನ್

ಟ್ರೀ ಹೌಸ್‌ಗಳೆಂದರೆ ಸಿಕ್ಕಾಪಟ್ಟೆ ಇಷ್ಟವಂತೆ!

ಟ್ರೀ ಹೌಸ್‌ಗಳೆಂದರೆ ಸಿಕ್ಕಾಪಟ್ಟೆ ಇಷ್ಟವಂತೆ!

loader