- Home
- Entertainment
- Cine World
- ಸನ್ನಿ ಲಿಯೋನ್ ಹ್ಯಾಂಡ್ ಶೇಕ್ ಮಾಡೋಕೆ ಬಂದ್ರೆ ಜಂಭ ತೋರಿಸಿದ ನಟಿ: ಸನ್ನಿ ಪರ ನಿಂತ್ರು ಫ್ಯಾನ್ಸ್
ಸನ್ನಿ ಲಿಯೋನ್ ಹ್ಯಾಂಡ್ ಶೇಕ್ ಮಾಡೋಕೆ ಬಂದ್ರೆ ಜಂಭ ತೋರಿಸಿದ ನಟಿ: ಸನ್ನಿ ಪರ ನಿಂತ್ರು ಫ್ಯಾನ್ಸ್
ಬಿಗ್‌ಬಾಸ್‌ಗೆ ಬಂದ ಸನ್ನಿಲಿಯೋನ್‌ಗೆ ಅವಮಾನ | ಶೇಖ್ ಹ್ಯಾಂಡ್ ಮಾಡೋಕೆ ಸನ್ನಿ ಕೈ ಚಾಚಿದ್ರೆ ನೋಡದಂತೆ ಮಾಡಿದ ನಟಿ | ಶೇಖ್ ಹ್ಯಾಂಡ್ ಬದಲು ನಮಸ್ತೆ
19

ನಟಿ ಸನ್ನಿ ಲಿಯೋನ್‌ಗೆ ಹಿಂದಿ ಬಿಗ್ ಬಾಸ್ ಸೀಸನ್ 5ನಲ್ಲಿ ಕಾಣಿಸಿಕೊಂಡ ನಂತರವೇ ಬಾಲಿವುಡ್‌ನಲ್ಲಿ ಬಿಗ್ ಬ್ರೇಕ್ ಸಿಕ್ಕಿತ್ತು.

29

ಬಿಗ್ ಬಾಸ್ 7ನಲ್ಲಿ ನಟಿ ಗೆಸ್ಟ್ ಎಪಿಯರೆನ್ಸ್ ಕೊಟ್ಟಿದ್ರು.

39

ತನ್ನ ಸಿನಿಮಾ ಜಾಕ್‌ಪಾಟ್ ಪ್ರಮೋಟ್ ಮಾಡೋಕೆ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು ಸನ್ನಿ

49

ಬಿಗ್ ಬಾಸ್ ಮನೆಗೆ ಬಂದ ನಟಿ, ಅಹಂಕಾರವಿಲ್ಲದೆ ಎಲ್ಲ ಸ್ಪರ್ಧಿಗಳನ್ನು ಸಮನಾಗಿ ಕೈ ಕುಲುಕಿ ವಿಶ್ ಮಾಡಿದ್ದರು.

59

ನಟಿ ತನಿಶಾ ಮುಖರ್ಜಿ ಬಳಿ ಬಂದು ಗ್ರೀಟ್ ಮಾಡಲು ಕೈ ಮುಂದೆ ಚಾಚಿದಾಗ ಇದನ್ನು ಇಗ್ನೋರ್ ಮಾಡಿದ್ದಾರೆ ತನಿಶಾ.

69

ತನ್ನ ಬಳಿ ಗ್ರೀಟ್ ಮಾಡಲು ಕೈಚಾಚಿದ ಸನ್ನಿಗೆ ನಮಸ್ತೆ ಎಂದಿದ್ದಾರೆ ನಟಿ

79

ಈ ಘಟನೆ ನಂತರ ಭಾರೀ ಚರ್ಚೆಯಾಗಿತ್ತು. ಬಿಗ್‌ಬಾಸ್ ಫ್ಯಾನ್ಸ್ ತನಿಶಾಳ ಸ್ವಭಾವಕ್ಕೆ ಟ್ರೋಲ್ ಮಾಡಿದ್ದರು.

89

ತನಿಶಾ ಯಾಕೆ ಸನ್ನಿಗೆ ಕೈಕೊಟ್ಟಿಲ್ಲ, ತನಿಶಾಗಿಂತ ಹೆಚ್ಚಿನ ಡಿಗ್ನಿಟಿಯಲ್ಲಿದ್ದರು ಸನ್ನಿ ಲಿಯೋನ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದರು.

99

ಹ್ಯಾಂಡ್ ಶೇಕ್ ಮಾಡುವಾಗ ನಮಸ್ತೆ ಮಾಡಿದ ನಟಿ

ಹ್ಯಾಂಡ್ ಶೇಕ್ ಮಾಡುವಾಗ ನಮಸ್ತೆ ಮಾಡಿದ ನಟಿ
Latest Videos