ಬಿಗ್‌ಬಾಸ್ ಬ್ಯೂಟಿಯ ಬರ್ತ್‌ಡೇ ಫನ್..! ಇಲ್ಲಿವೆ ಚಂದದ ಫೋಟೋಸ್
ಬಿಗ್‌ಬಾಸ್ ಸೀಸನ್ 2ನ ಯಷಿಕಾ ಆನಂದ್ ತಮ್ಮ 21ನೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಬ್ಯೂಟಿಫೂಲ್ ಯಷಿಕಾ ಸ್ನೇಹಿತರು ಮತ್ತು ಕುಟುಂಬದ ಜೊತೆ ಕಳೆದ ಫನ್ ಮೊಮೆಂಟ್ಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಲ್ನೋಡಿ ಫೋಟೋಸ್
110

ಬಿಗ್‌ಬಾಸ್ ಸೀಸನ್ 2ನ ಯಷಿಕಾ ಆನಂದ್ ತಮ್ಮ 21ನೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

210

ಬ್ಯೂಟಿಫೂಲ್ ಯಷಿಕಾ ಸ್ನೇಹಿತರು ಮತ್ತು ಕುಟುಂಬದ ಜೊತೆ ಕಳೆದ ಫನ್ ಮೊಮೆಂಟ್ಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

310

ಯಷಿಕಾ ಬರ್ತ್‌ಡೇ ಕೇಕ್

ಯಷಿಕಾ ಬರ್ತ್‌ಡೇ ಕೇಕ್
410

ಬ್ಯೂಟಿಫುಲ್ ಯಷಿಕಾ ಬರ್ತ್‌ಡೇಗೆ ಕಲರ್‌ಫುಲ್ ಕೇಕ್

510

21ನೇ ಹುಟ್ಟುಹಬ್ಬದ ಖುಷಿಯಲ್ಲಿದ್ದ ಯಷಿಕಾ ಹ್ಯಾಪಿಯಾಗಿ ಪೋಸ್ ಕೊಟ್ಟಿರೋ ಫೋಟೋಸ್ ವೈರಲ್ ಆಗಿವೆ.

610

ಬಿಗ್‌ಬಾಸ್ ಚೆಲುವೆಗೆ ಭಾವನಾ ಬಾಲಕೃಷ್ಣ, ಸನಮ್ ಶೆಟ್ಟಿ, ವೈಭವಿ, ಅಂಜನಾ ಕೀರ್ತಿ ಸೇರಿ ಬಹಳಷ್ಟು ಜನ ಶುಭಾಶಯ ತಿಳಿಸಿದ್ದಾರೆ.

710

ತಿಳಿ ಹಸಿರು ಬಣ್ಣದ ಡ್ರೆಸ್‌ನಲ್ಲಿ ಕ್ಯೂಟ್ ಸ್ಮೈಲ್ ಜೊತೆ ಯಷಿಕಾ ಮಿಂಚಿದ್ದಾರೆ.

810

ಬ್ಯೂಟಿಫುಲ್ ಫೋಟೋಸ್ ನೋಡಿ ಯಷಿಕಾ ಫ್ಯಾನ್ಸ್ ಖುಷಿಯಾಗಿದ್ದಾರೆ.

910

ಬರ್ತ್ ಡೇ ದಿನ ಯಷಿಕಾಗೆ ಅಭಿಮಾನಿಗಳಿಂದ ಶುಭಾಶಯಗಳ ಪೂರವೇ ಹರಿದು ಬಂದಿತ್ತು.

1010

ನಿಮ್ಮೆಲ್ಲರ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದ.. ಎಂದು ಕ್ಯಾಪ್ಶನ್ ಹಾಕಿ ಫೋಟೋ ಶೇರ್ ಮಾಡಿದ್ದಾರೆ.

Latest Videos