ಗುಜರಾತ್ ಮೌಲ್ವಿಯನ್ನು ಮದುವೆಯಾದ ಸನಾ ಖಾನ್ ಮದುವೆ ಸಂಭ್ರಮ..! ಇಲ್ನೋಡಿ ಫೋಟೋಸ್
ಬಾಲಿವುಡ್ ನಟಿ ಸನಾಖಾನ್ ವಿವಾಹಿತರಾಗಿದ್ದಾರೆ. ಒಂದಲ್ಲ ಒಂದು ರೀತಿ ಸುದ್ದಿಯಾಗೋ ಈಕೆಯ ಮದುವೆ ಫೋಟೋ ಈಗ ವೈರಲ್ ಆಗಿವೆ. ಇಲ್ನೋಡಿ ಫೋಟೋಸ್

ಸಿನಿಮಾದಲ್ಲಿ ನಟಿಸೋದಿಲ್ಲ, ಸಮಾಜ ಸೇವೆ ಮಾಡ್ಬೇಕು ಎಂದಿದ್ದ ಬಿಗ್‌ಬಾಸ್ ಖ್ಯಾತಿಯ ನಟಿ ಸನಾ ಖಾನ್ ಈಗ ವಿವಾಹಿತರಾಗಿದ್ದಾರೆ.

ಅವರ ವಿವಾಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸನಾ ಖಾನ್ ಮದುವೆ ನಂತರ ಪತಿಯ ಜೊತೆ ಲಾಂಗ್ ಡ್ರೈವ್ ಹೋಗಿದ್ದನ್ನೂ ಶೇರ್ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಅತ್ತೆ ತನಗಾಗಿ ಮಾಡಿದ ಬಿರಿಯಾನಿ ಎಂದು ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು ನಟಿ.

ಸನಾಖಾನ್ ಮುಫ್ತಿ ಅನಾಸ್ ಎಂಬವರ ಕೈಹಿಡಿದಿದ್ದಾರೆ.

ವೆಡ್ಡಿಂಗ್ ಗೌನ್‌ನಲ್ಲಿ ಪತಿಯ ಜೊತೆಗಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಖಾಸಗಿ ಕಾರ್ಯಕ್ರಮದಲ್ಲಿ ವಿವಾಹ ನಡೆದಿದೆ.

ಮೆಹಂದಿ ತುಂಬಿದ ಕೈಗಳ ತೋರಿಸಿ ಸನಾ ಫೋಸ್

ಮೆಹಂದಿ ತುಂಬಿದ ಕೈಗಳ ತೋರಿಸಿ ಸನಾ ಫೋಸ್

ಮೆಹಂದಿ ಹಚ್ಚಿಸಿಕೊಳ್ಳುತ್ತಿರುವ ಮಾಜಿ ನಟಿ

ಮೆಹಂದಿ ಹಚ್ಚಿಸಿಕೊಳ್ಳುತ್ತಿರುವ ಮಾಜಿ ನಟಿ

ಮೆಂದಿ ಕಾರ್ಯಕ್ರಮದಲ್ಲಿ ಪಿಂಕ್ ಆರೆಂಜ್ ಕಾಂಬಿನೇಷನ್ ಡ್ರೆಸ್

ಕೈ ಕಾಲಿನ ತುಂಬ ಮೆಹಂದಿ ರಂಗು, ಮೆಹಂದಿಯ ಫೋಟೋಗಳನ್ನು ವಿಶೇಷವಾಗಿ ಪೋಸ್ಟ್ ಮಾಡಿದ್ದಾರೆ ನಟಿ..

ಮೆಹಂದಿ ಹಚ್ಚಿದ ಪಾದಗಳ ಫೋಟೋವನ್ನೂ ಶೇರ್ ಮಾಡಿದ್ದಾರೆ

ಕೊರಿಯೋಗ್ರಫರ್ ಮೆಲ್ವಿನ್ ಲೂಯಿಸ್ ಜೊತೆ ನಟಿಯ ಬ್ರೇಕ್‌ಅಪ್ ಆಗಿತ್ತು. ಈ ಬೋಲ್ಡ್ ನಟಿ ವರಿಸಿದ್ದು ಗುಜರಾತಿನ ಮೌಲ್ವಿಯನ್ನು

ಮುಫ್ತಿ ಅನಾಸ್ ಎಂಬ ಇಸ್ಲಾಂ ಧರ್ಮಗುರುವನ್ನು ಮದುವೆಯಾದ ನಟಿ ತಮ್ಮ ಹೆಸರನ್ನು ಸೈಯದ್ ಸನಾ ಖಾನ್ ಎಂದು ಬದಲಾಯಿಸಿಕೊಂಡಿದ್ದಾರೆ.

ಅಲ್ಲಾನಿಗಾಗಿ ಪ್ರೀತಿಸುತ್ತೇವೆ, ಅಲ್ಲಾನಿಗಾಗಿ ಮದುವೆಯಾಗಿದ್ದೇವೆ, ಅಲ್ಲಾನಿಗಾಗಿ ಜನ್ನತ್‌ನಲ್ಲಿಯೂ ಒಂದಾಗುತ್ತೇವೆ ಎಂದು ಪೋಸ್ಟ್ ಹಾಕಿದ್ದಾರೆ ನಟಿ.

ಮಾಜಿ ಬಿಗ್‌ಬಾಗ್ ಸ್ಪರ್ಧಿ ಸನಾ ಖಾನ್ ದೊಡ್ಡದೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ಈ ಮೂಲಕ ಎಂಟರ್ಟೈನ್‌ಮೆಂಟ್ ಇಂಡಸ್ಟ್ರಿಗೆ ಬಾಯ್ ಬಾಯ್ ಹೇಳಿದ್ದರು.

ಪತಿಯ ಜೊತೆ ಸನಾ ಖಾನ್

ಪತಿಯ ಜೊತೆ ಸನಾ ಖಾನ್

ಸಲ್ಮಾನ್ ಖಾನ್ ಅಭಿನಯದ ಜೈ ಹೋ ಸಿನಿಮಾದಲ್ಲಿ ನಟಿಸಿದ್ದರು.

ಹಾಗೆಯೇ ಅವರು ಹಲವು ಸಿನಿಮಾ, ಟಿವಿ ಶೋಗಳಲ್ಲಿಯೂ ನಟಿಸಿದ್ದರು.

ಫಿಲ್ಮ್ ಇಂಡಸ್ಟ್ರಿ ಪ್ರಸಿದ್ಧಿ, ಗೌರವ, ಸಂಪತ್ತನ್ನೂ ಕೊಟ್ಟಿದೆ. ಆದರೆ ಹಣ ಮತ್ತ ಪ್ರಸಿದ್ಧಿ ಪಡೆಯೋದಷ್ಟೇ ನನ್ನ ಗುರಿಯಾಗಬಾರದು ಎಂದು ನನಗೆ ಅರಿವಾಗಿದೆ. ಇನ್ನುಮುಂದೆ ಜನ ಸೇವೆ ಮಾಡಿ ಸೃಷ್ಟಿಕರ್ತನ ಆದೇಶ ಪಾಲಿಸುವುದಾಗಿ ಹೇಳಿದ್ದರು.