Biggboss 15ರಲ್ಲಿ ಬಹುಭಾಷಾ ನಟಿ ಭೂಮಿಕಾ ಚಾವ್ಲಾ
ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಭೂಮಿಕಾ ಬಿಗ್‌ಬಾಸ್‌ಗೆ ಎಂಟ್ರಿ ಬಿಗ್‌ಬಾಸ್ 15ರಲ್ಲಿ ಬಹುಭಾಷಾ ನಟಿ

ಟೆಲಿವಿಷನ್‌ನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಹೊಸ ಸೀಸನ್ ಬರಲು ಸಜ್ಜಾಗಿದೆ.

ಈ ವರ್ಷ ಎಲ್ಲರಿಗೂ ಯಾರು ಭಾಗವಹಿಸುತ್ತಾರೆಂದು ತಿಳಿಯುವ ಉತ್ಸಾಹವೂ ಹೆಚ್ಚಾಗಿದೆ.

ಬಿಗ್ ಬಾಸ್ 15 ಕ್ಕೆ ಪರಿಗಣಿಸಲಾಗುತ್ತಿರುವ ಹೆಸರುಗಳಲ್ಲಿ ಈಗ ಬಹುಭಾಷಾ ನಟಿಯ ಹೆಸರು ಕೇಳಿ ಬಂದಿದೆ.

ಇತ್ತೀಚೆಗೆ ಕೇಳಿ ಬರುತ್ತಿರುವ ಹೆಸರು ಬಾಲಿವುಡ್ ನಟಿ ಭೂಮಿಕಾ ಚಾವ್ಲಾ.

ಈ ಸೀಸನ್‌ನಲ್ಲಿ ಭೂಮಿಕಾ ಚಾವ್ಲಾ ಅವರನ್ನು ಸೇರಿಸುವ ಬಗ್ಗೆ ಮಾತು ಕೇಳಿ ಬರುತ್ತಿದೆ.

ಇದಕ್ಕಾಗಿ ಈಗಾಗಲೇ ನಟಿಯನ್ನು ಸಂಪರ್ಕಿಸಲಾಗಿದೆ ಮತ್ತು ಮಾತುಕತೆ ನಡೆಯುತ್ತಿವೆ ಎನ್ನಲಾಗಿದೆ.

ಭೂಮಿಕಾ ಜೊತೆಗೆ, ಇನ್ನೂ ಕೆಲವು ಬಾಲಿವುಡ್ ಮುಖಗಳಿಗೆ ಈ ವರ್ಷ ಕಾಸ್ಟಿಂಗ್ ಕರೆ ಬಂದಿದೆ ಎನ್ನಲಾಗಿದೆ.

ಅಪಾರ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾದ ನಟಿ ರನ್ ಸೇರು ಹಲವು ಸಿನಿಮಾಗಳಲ್ಲಿಕಾಣಿಸಿಕೊಂಡರು.

ದಿಲ್ ನೆ ಜಿಸ್ ಅಪ್ನಾ ಕಹಾ, ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಮತ್ತು ಇನ್ನಷ್ಟು ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ

ನಟಿ ಕೊನೆಯ ಬಾರಿಗೆ ಸೀರೀಸ್‌ನಲ್ಲಿ ಭ್ರಾಮ್ ಜೊತೆಗೆ ಕಲ್ಕಿ ಕೊಚೆಲಿನ್ ಮತ್ತು ಸಂಜಯ್ ಸೂರಿ ಅವರೊಂದಿಗೆ ಕಾಣಿಸಿಕೊಂಡರು.

ಬಾಲಿವುಡ್ ನಟರಾದ ರಾಹುಲ್ ದೇವ್, ಉಪೇನ್ ಪಟೇಲ್, ಅರ್ಮಾನ್ ಕೊಹ್ಲಿ, ತನೀಶಾ ಮುಖರ್ಜಿ ರಿಮಿ ಸೇನ್, ಮಿನಿಷಾ ಲಾಂಬಾ, ಶಮಿತಾ ಶೆಟ್ಟಿ ಮತ್ತು ರವಿ ಕಿಶನ್ ಮೊದಲಾದವರು ಇದರಲ್ಲಿ ಕಾಣಿಸಿಕೊಂಡಿದ್ದಾರೆ.

ಸುಮಾರು 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಭೂಮಿಕಾ

ಮಾಡೆಲ್ ಆಗಿದ್ದ ನಟಿ ತಮಿಳು, ತೆಲುಗು ಸಿನಿಮಾಗಳಲ್ಲಿ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ

ಸೂರ್ಯ ಸೇರಿ ಬಹಳಷ್ಟು ಟಾಪ್ ನಟರ ಜೊತೆ ನಟಿಸಿದ್ದಾರೆ ಭೂಮಿಕಾ

ನಟಿಯ ಯುರೋಪ್ ಪ್ರವಾಸದ ಸಂದರ್ಭ ಥ್ರೋಬ್ಯಾಕ್ ಫೋಟೋ