ಬಿಗ್‌ ಬಾಸ್ ಮನೆಗೆ ರಾಧೇ ಮಾ ಎಂಟ್ರಿ..!

First Published 30, Sep 2020, 5:33 PM

ಸೆಲ್ಫ್‌ ಸ್ಟೈಲ್, ವಿವಾದಾತ್ಮಕ ಸ್ವಯಂಘೋಷಿತ ದೇವ ಮಾನವ ಎಂದೇ ಬಿಂಬಿಸಲ್ಪಟ್ಟ ರಾಧೇ ಮಾ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ.

ಬಹಳಷ್ಟು ವಿವಾದಗಳನ್ನು ಸೃಷ್ಟಿಸಿರುವ ರಾಧೇ ಮಾ ಇದೀಗ ಬಿಗ್‌ಬಾಸ್ ಮನೆಗೆ ಕಾಲಿಡಲಿದ್ದಾರೆ.

ಬಿಗ್ ಬಾಸ್ ಮನೆಗೆ ಯಾರೇ ಬಂದ್ರೂ ಸ್ವಲ್ಪ ದಿನದಲ್ಲಿ ಇಶ್ಯೂ ಮಾಡಿಕೊಳ್ತಾರೆ.

ಮೊದಲೇ ಕಾಂಟ್ರವರ್ಸಿ ಹೊತ್ತು ತಿರುಗುತ್ತಿರುರೋ ರಾಧೇ ಮಾ ಬಿಗ್ ಬಾಸ್ ಮನೆಯೊಳಗೆ ಬಂದರೆ ಹೇಗಿರ್ಬೋದು..?

ಸಲ್ಮಾನ್ ಖಾನ್ ನಡೆಸಿಕೊಡೋ ರಿಯಾಲಿಟಿ ಶೋನಲ್ಲಿ ರಾಧೆ ಮಾ ಅಭ್ಯರ್ಥಿಯಾಗಿರಲಿದ್ದಾರೆ.

ಬಿಗ್‌ಬಾಸ್ ಸೀಸನ್ 14 ಅಕ್ಟೋಬರ್ 3ರಂದು ಆರಂಭವಾಗಲಿದೆ.

ಹಿನ್ನೆಲೆ ಗಾಯಕ ಕುಮಾರ್ ಸನು ಪುತ್ರ ಜಾನ್ ಈಗಾಗಲೇ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಇದೀಗ ಬಿಗ್‌ಬಾಸ್ ಮನೆ ಪ್ರವೇಶಿಸುವ ಎರಡನೇ ವ್ಯಕ್ತಿ ರಾಧೇ ಮಾ ಎನ್ನಲಾಗಿದೆ.

ಬಿಗ್‌ಬಾಸ್ ಪ್ರೋಮೋ ಶೇರ್ ಮಾಡಿದ ಕಲರ್ಸ್ ಇನ್‌ಸ್ಟಾಗ್ರಾಂ ಖಾತೆ ರಾಧೇ ಮಾ ಅವರನ್ನು ತೋರಿಸಿದೆ.

ಈ ಶನಿವಾರ ಯಾರ ಕೃಪೆ ಸಿಗಲಿದೆ ? (ಬರ್ಸೇಗೀ ಕಿಸ್ಕಿ ಕೃಪಾ ಇಸ್ ಶನಿವಾರ್) ಎಂದು ಕ್ಯಾಪ್ಶನ್ ಕೊಟ್ಟು ಶೇರ್ ಮಾಡಿರೋ ವಿಡಿಯೋದಲ್ಲಿ ರಾಧೇ ಮಾ ಕೂಡಾ ಇದ್ದಾರೆ.

ವಿಡಿಯೋದಲ್ಲಿ ರಾಧೆ ಮಾ ತ್ರಿಶೂಲ ಹಿಡಿದುಕೊಂಡು ಕೆಂಪು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಶನಿವಾರ ಮತ್ತು ಭಾನುವಾರ ಸಲ್ಮಾನ್ ಖಾನ್ ಎಲ್ಲ ಸ್ಪರ್ಧಿಗಳನ್ನು ಪರಿಚಯಿಸಲು ರೆಡಿಯಾಗಿದ್ದಾರೆ.

loader