ಕಿಯಾರಾ ಅಡ್ವಾಣಿ ನಂತರ ಟಾಪ್‌ಲೆಸ್ ಆಗಿದ್ದಾರೆ ನಟಿ ಮೊನಾಲಿಸಾ!

First Published 19, Oct 2020, 5:46 PM

ಭೋಜ್‌ಪುರಿಯಿಂದ ಬಾಲಿವುಡ್‌ಗೆ ಮತ್ತು ಈಗ ಟಿವಿಗೆ ಕಾಲಿಟ್ಟಿರುವ ನಟಿ ಮೊನಾಲಿಸಾ ಹಾಟ್‌ ಹಾಗೂ ಬೋಲ್ಡ್‌ ಎಂದೇ ಫೇಮಸ್‌. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಈ ನಟಿ. ಫ್ಯಾನ್ಸ್‌ ಜೊತೆ  ಸಂಪರ್ಕದಲ್ಲಿರಲು, ಕೆಲವು ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಇವರ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮೊನಾಲಿಸಾ ತನ್ನ ಟಾಪ್‌ಲೆಸ್‌ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸೌಂಡ್‌ ಮಾಡುತ್ತಿದ್ದಾರೆ.

ನಟಿಯರು ಟಾಪ್‌ಲೆಸ್ ಫೋಟೋಶೂಟ್ ಮಾಡುವುದು ಇದೇ ಮೊದಲಲ್ಲ. ಮೊನಾಲಿಸಾಗೆ ಮೊದಲು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೂಡ ಟಾಪ್‌ಲೆಸ್ ಆಗಿ ಪೋಸ್‌ ನೀಡಿದ್ದರು.

ಕೆಸುವಿನ ಎಲೆಯ ಹಿಂದೆ ನಿಂತ ಕಿಯಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಟ್ರೋಲ್‌ ಅಗಿದ್ದರು.

ಈಗ ಮೊನಾಲಿಸಾ ಬೆಡ್‌ರೂಮ್‌ನಲ್ಲಿ ಟಾಪ್‌ಲೆಸ್ ಫೋಟೋಶೂಟ್ ಮಾಡಿ, ಕಿಯಾರಾರನ್ನು ಕಾಪಿ ಮಾಡಿದ್ದಾರೆ. ಆದರೆ  ಬಾಳೆ ಎಲೆಯ ಅಲ್ಲ ಹೂಗಳ ಬೊಕ್ಕೆಯನ್ನು ಎದೆಯ ಮೇಲೆ ಇಟ್ಟುಕೊಂಡು ಪೋಸ್‌ ನೀಡಿದ್ದಾರೆ.

ಟಾಪ್‌ಲೆಸ್ ಫೋಟೋವನ್ನು ಮೊನಾಲಿಸಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು  'ಯಾವಾಗಲೂ ಈ ರೀತಿ ಹೊಳೆಯುತ್ತಿರಿ' ಎಂಬ ಕ್ಯಾಪ್ಷನ್‌ ನೀಡಿದ್ದಾರೆ.

ನಟಿಯ ಈ ಫೊಟೋಗೆ ಯೂಸರ್ಸ್‌ನಿಂದ ತರತರದ ಕಾಮೆಂಟ್‌ಗಳು ಬಂದಿವೆ ಕೆಲವರು ಹೊಗಳಿದರೆ, ಇನ್ನೂ ಕೆಲವರು ಅಸಭ್ಯವಾಗಿ  ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

'ಇದು ನಿಜವಾದ ಮೊನಾಲಿಸಾ ಅಲ್ಲ, ಬಾಂಬೆ ಮೊನಾಲಿಸಾ' ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ.

ಅದೇ ಸಮಯದಲ್ಲಿ, ಇನ್ನೊಬ್ಬರು ಮೊನಾಲಿಸಾಗೆ 'ಹಾಟಿ ಮೊನಾಲಿಸಾ' ಎಂದರೆ, ಇನ್ನೊಬ್ಬರು  'ಹೇ, ಹೂಗಳನ್ನಾದರೂ ತೆಗಿ ಎಂದು ಕಾಮಂಟ್‌ ಮಾಡಿರುವುದು ಕಂಡುಬರುತ್ತದೆ. ಇದರೊಂದಿಗೆ ಮತ್ತೊಬ್ಬ ಫಾಲೋವರ್‌  'ಅವರು ಹೂಗಳನ್ನು ಇಷ್ಟಪಡುತ್ತಾರೆ' ಎಂದು ಬರೆದಿದ್ದಾರೆ. ಹಾಟಿ, ಸೆಕ್ಸಿ ಮುಂತಾದ ಕಾಮೆಂಟ್‌ಗಳ  ಮೂಲಕ ಅನೇಕರು ನಟಿಯ ಚಿತ್ರವನ್ನು ಹೊಗಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮೊನಾಲಿಸಾ ,  ಲಾಕ್ಡೌನ್ ಮೊದಲು ಟಿವಿ ಧಾರಾವಾಹಿ 'ನಜರ್ 2' ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರು. ಈ ದಿನಗಳಲ್ಲಿ ಗಂಡನೊಂದಿಗೆ ಸಮಯ ಕಳೆಯುತ್ತಿದ್ದಾಳೆ ಹಾಗೂ ಕುಟುಂಬ ಸದಸ್ಯರನ್ನು ಭೇಟಿಯಾಗುತ್ತಿದ್ದಾಳೆ. ಇತ್ತೀಚೆಗೆ ನಟಿ ಕೋಲ್ಕತ್ತಾಗೆ ತೆರಳಿ ಅಲ್ಲಿಂದ  ಸೀರೆಯಲ್ಲಿ  ಫೋಟೋ ಪೋಸ್ಟ್ ಮಾಡಿದ್ದರು

ಇವರು ಭೋಜ್‌ಪುರಿ ಚಿತ್ರರಂಗದಿಂದ ಬಹಳ ಸಮಯದಿಂದ ದೂರವಾಗಿದ್ದರು ಮತ್ತು ಹಿಂದಿ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭೋಜ್‌ಪುರಿಯಲ್ಲಿ ನಿರ್ವಾ, ಖೇಸರಿ, ಪವನ್ ಸಿಂಗ್ ಮತ್ತು ರವಿ ಕಿಶನ್ ಮುಂತಾದ ತಾರೆಯರೊಂದಿಗೆ ಕೆಲಸ ಮಾಡಿದ್ದಾರೆ ಮೊನಲಿಸಾ.

loader