ತಾಯಿ ಆಗುತ್ತಿರುವ ಸಂಭ್ರಮದಲ್ಲಿ ನಟಿ ಸುಭಾಶ್ರೀ; ಫೋಟೋ ನೋಡಿ!
ಬೆಂಗಾಲಿ ಮಾಡಲ್ ಕಮ್ ನಟಿ ಸುಭಾಶ್ರೀ ಗಂಗೂಲಿ ತಾಯಿ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಸುಭಾಶ್ರೀ ಹೇಗಿದ್ದಾರೆ, ಯಾರು?
110

ಸುಭಾಶ್ರೀ ಗಂಗೂಲಿ ಹುಟ್ಟಿದ್ದು ನವೆಂಬರ್ 3, 1990ರಲ್ಲಿ.

210

2006ರಲ್ಲಿ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ.

310

'ಆನಂದಲೋಕ್ ನಾಯ್ಕರ್ ಖೊಂಜೆ' ರಿಯಾಲಿಟಿ ಶೋ ವಿಜೇತೆ.

410

ಇದಾದ ನಂತರ ಮಾಡಲಿಂಗ್ ಲೋಕಕ್ಕೆ ಕಾಲಿಟ್ಟಿದ್ದಾರೆ.

510

2008ರಲ್ಲಿ 'ಮೇಟ್ ತಾ ಲವ್ ಹೆಲೆರ್' ಚಿತ್ರದ ಮೂಲಕ ನಟಿಯಾಗುತ್ತಾರೆ.

610

2016ರಲ್ಲಿ ರಾಜ್ ಚಕ್ರಬೂರ್ತಿಯನ್ನು ಪ್ರೀತಿಸುತ್ತಿದ್ದರು.

710

2018ರ ಮಾರ್ಚ್ 6ರಲ್ಲಿ ಕೋಲ್ಕತಾದಲ್ಲಿ ಎಂಗೇಜ್ ಆದರು.

810

ಅದೇ ವರ್ಷ ಮೇ 11ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

910

27ಕ್ಕೂ ಹೆಚ್ಚು ಬಂಗಾಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

1010

ಸುಭಾಶ್ರೀ ಹಾಗೂ ರಾಜ್ ಫೋಷಕರಾಗುತ್ತಿರುವ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ರಿವೀಲ್ ಮಾಡಿದ್ದಾರೆ.

Latest Videos