ಕಿಡ್ನಿ ವೈಫಲ್ಯ: ಕೆಟೋ ಡಯೆಟ್ ಈ ಯುವನಟಿಯ ಪ್ರಾಣವನ್ನೇ ತೆಗೀತು..!
ಯುವನಟಿಯ ಪ್ರಾಣ ತೆಗೆಯಿತು ಕೆಟೋ ಡಯೆಟ್ | ಕೆಟೋ ಡಯೆಟ್ ಕಂಟಕ | ಬಾಲಿವುಡ್ ನಟಿ ಇನ್ನಿಲ್ಲ
16

Misti

Misti
26

2020ರಲ್ಲಿ ಬಹಳಷ್ಟು ಸಿನಿ ತಾರೆಯರು ಮೃತಪಟ್ಟಿದ್ದಾರೆ. ಈ ಸಾಲಿಗೆ ಯುವ ನಟಿಯೂ ಸೇರಿದ್ದಾರೆ. ಕಿಡ್ನಿ ವೈಫಲ್ಯದಿಂದ ನಟಿ ಯುವ ನಟಿ ಮೃತಪಟ್ಟಿದ್ದಾರೆ.

36

ಹಿಂದಿ ಮತ್ತು ಬೆಂಗಾಲಿ ನಟಿ ಮಿಷ್ಟಿ ಮುಖರ್ಜಿ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಬಹಳಷ್ಟು ಸಿನಿಮಾ ಹಾಗು ವಿಡಿಯೋ ಸಾಂಗ್‌ಗಳ ಮೂಲಕ ಸಿನಿಪ್ರಿಯರ ಮನಸು ಗೆದ್ದಿದ್ದರು ಈ ನಟಿ. ಕೆಟೋ ಡಯೆಟ್‌ನಿಂದ ನಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

46

ಕೆಟೋ ಡಯೆಟ್‌ನಿಂದಾಗಿ ನಟಿಯ ಕಿಡ್ನಿಗೆ ಸಮಸ್ಯೆಯಾಗಿತ್ತು.

56

ಈ ಡಯೆಟ್ ಕಟ್ಟುನಿಟ್ಟಾಗಿ ಫಾಲೋ ಮಾಡುತ್ತಿದ್ದ ನಟಿಗೆ ಆರೋಗ್ಯ ಸಮಸ್ಯೆ ಕಂಡು ಬಂದಿತ್ತು. ಶುಕ್ರವಾರ ರಾತ್ರಿ ನಟಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

66

ನಟಿಯ ಅಂತಿಮ ಸಂಸ್ಕಾರ ಬೆಂಗಳೂರಿನಲ್ಲಿಯೇ ನಡೆಯಲಿದೆ. ನಟಿ ತಂದೆ ತಾಯಿ ಮತ್ತು ಪೋಷಕರನ್ನು ಅಗಲಿದ್ದಾರೆ.

Latest Videos