ಬಾಲಿವುಡ್‌ ನಟಿ ಸೋನಮ್‌ ಕಪೂರ್‌ಗೆ ಪತಿಯಿಂದ ಬೆಡ್‌ರೂಮ್‌ ರೂಲ್ಸ್‌!

First Published 28, Apr 2020, 4:40 PM

ಖ್ಯಾತ ನಟ ಅನಿಲ್ ಕಪೂರ್ ಹಿರಿಯ ಪುತ್ರಿ ಸೋನಂ ಕಪೂರ್ ಕೂಡ ಬಾಲಿವುಡ್‌ನ ನಟಿ. 'ಸವಾರಿಯಾ' ಚಿತ್ರದ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಈಕೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಸ್ಟೈಲ್‌ ಐಕಾನ್‌ ಎಂದೇ ಹೆಸರು ಗಳಿಸಿರುವ ಈ ಸ್ಟಾರ್‌ ತಮ್ಮ ಸ್ಟೈಲಿಶ್‌ ಡ್ರೆಸ್‌ಗಳಿಂದ ಸದಾ ಮಿಂಚುತ್ತಿರುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಆಗಿದ್ದು ಪೋಟೋ ಮತ್ತು ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಈ ಲಾಕ್‌ಡೌನ್‌ ಸಮಯದಲ್ಲಿ ಗಂಡ ಆನಂದ್‌ ಅಹುಜಾ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ ಸೋನಂ. ಅವರ ಗಂಡ ಆನಂದ್‌ ಕೆಲವು ಬೆಡ್‌ ರೂಮ್‌ ರೂಲ್ಸ್‌ಗಳನ್ನು ವಿಧಿಸಿದ್ದಾರೆ ಮತ್ತು ಅವುಗಳನ್ನು ಸ್ಟ್ರಿಕ್ಟ್‌ ಆಗಿ ಫಾಲೋ ಮಾಡುವುದಾಗಿ ಎಂದು ಹೇಳಿಕೊಂಡಿದ್ದಾರೆ ಈ ಬಾಲಿವುಡ್‌ ನಟಿ. ಏನವು?

ಬಾಲಿವುಡ್‌ನ ಮೋಹಕ ದಂಪತಿಯಾದ ನಟಿ ಸೋನಮ್ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಈ ಲಾಕ್‌ಡೌನ್‌ಲ್ಲಿ ಸಮಯದಲ್ಲಿ ತಮ್ಮ ದೆಹಲಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಕೇಕ್‌ ಮಾಡುವುದರಿಂದ ಹಿಡಿದು ಮನೆ ಕೆಲಸದವರೆಗೆ ಎಲ್ಲಾ  ಜೊತೆಯಾಗಿ ಮಾಡುತ್ತಾ ಸೋನಮ್ ಮತ್ತು ಆನಂದ್ ಕ್ವಾರೆಂಟೈನ್‌ ಸಮಯದಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ದಂಪತಿಗಳು ಲಾಕ್‌ಡೌನ್ ಮಧ್ಯೆ ತಾವು ಒಟ್ಟಿಗೆ ಮಾಡುವ ಉಲ್ಲಾಸದ ಸಂಗತಿಗಳ ಬಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಆನಂದ್ ಸ್ಟ್ರಿಕ್ಟ್‌ ಆದಾ ಬೆಡ್‌ರೂಮ್‌ ನಿಯಮಗಳನ್ನು ಹೊಂದಿದ್ದಾರೆಂದು ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ ನಟಿ.

ಮಲಗುವ ಸಮಯದಲ್ಲಿ ಬೆಡ್‌ರೂಮ್‌ ಒಳಗೆ ಮೊಬೈಲ್ ಫೋನ್‌ಗಳನ್ನು ನಿಷೇಧಿಸಿಲಾಗಿದ್ದು, ಆ ನಿಯಮವನ್ನು ಪಾಲಿಸಲೇಬೇಕಂತೆ.

ನಿದ್ದೆ ಮಾಡುವಾಗ ಕೇವಲ ನಾವು ಮಾತ್ರ ಸಮಯ ಕಳೆಯಬೇಕೆಂದು ಫೋನ್‌ಗಳೊಂದಿಗೆ ಅಲ್ಲ ಎಂದು ಅವರು ಬಯಸುತ್ತಾರೆ. ಅದು ಒಳ್ಳೆಯ ಅಭ್ಯಾಸ! ಎಂದಿರುವ ನಟಿ.

ಪ್ರತಿ ದಂಪತಿಯೂ ಈ ರೂಲನ್ನು ಫಾಲೋ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಸೋನಮ್.

ಸೋನಮ್‌ ಕೊನೆಯ ಬಾರಿ ದಿ ಜೊಯಾ ಫ್ಯಾಕ್ಟರ್‌ನಲ್ಲಿ ದುಲ್ಕರ್ ಸಲ್ಮಾನ್ ಜೊತೆ ಕಾಣಿಸಿಕೊಂಡಿದ್ದು, ಚಿತ್ರ ಬಾಕ್ಸ್‌ ಅಫೀಸ್‌ನಲ್ಲಿ ಅಂತ ಯಶಸ್ಸು ಗಳಿಸಲಿಲ್ಲ.

ಫೇಮಸ್‌ ಚಿತ್ರ ಬ್ಲೈಂಡ್‌ನ ಹಿಂದಿ ರಿಮೇಕ್‌ ಸೋನಮ್‌ನ ನೆಕ್ಸ್ಟ್‌ ಪ್ರಾಜೆಕ್ಟ್.

loader