ಫೋಟೋಗಳು - ತೆಲಗು, ತಮಿಳು ಸಿನಿಮಾ ಹೀರೋಗಳ ಚೆಂದದ ಮಡದಿಯರು
ಸಿನಿಮಾಗಳಲ್ಲಿ ನಾಯಕರನ್ನು ನೋಡಿ ಮೆಚ್ಚಿಕೊಳ್ಳುತ್ತೇವೆ. ಅವರ ನಾಯಕಿರನ್ನು ನೋಡಿ ಜೋಡಿ ಸೂಪರ್ ಅನ್ನುತ್ತೀವಿ. ಆದರೆ ಸಿನಿಮಾ ಸ್ಟಾರ್‌ಗಳ ನಿಜ ಜೀವನದಲ್ಲಿ ನಾಯಕಿಯರೇ ಬೇರೆ ಇರ್ತಾರೆ ಅಂದರೆ ಅವರ ಪತ್ತಿಯರು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟರ ಸುಂದರ ಮಡದಿಯರ ಪೋಟೋಗಳಲ್ಲಿವೆ. ತೆರೆ ಮಾಡೋ ಒಂದು ರೀತಿ ಮೋಡಿ ಮಾಡೋ ಈ ತಾರೆಯರಿಗೆ, ತೆರೆ ಹಿಂದೆ ಈ ಮಡದಿಯರೇ ನಾಯಕಿಯರು.
110

ಅಜಿತ್ ಕುಮಾರ್ -ಶಾಲಿನಿ.
ಅಜಿತ್ ಕುಮಾರ್ -ಶಾಲಿನಿ.
210
ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ.
ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ.
310
ರಜನಿಕಾಂತ್ ಮಗಳು ಐಶ್ವರ್ಯಾರನ್ನು ಮದುವೆಯಾಗಿರುವ ನಟ ಧನುಷ್.
ರಜನಿಕಾಂತ್ ಮಗಳು ಐಶ್ವರ್ಯಾರನ್ನು ಮದುವೆಯಾಗಿರುವ ನಟ ಧನುಷ್.
410
ಆರ್. ಮಾಧವನ್ - ಸರಿತಾ .
ಆರ್. ಮಾಧವನ್ - ಸರಿತಾ .
510
ತೆಲಗು ಸೂಪರ್ ಸ್ಟಾರ್ ಮಹೇಶ್ ಬಾಬು ಹೆಂಡತಿ ನಮ್ರತಾ ಶಿರೋಡ್ಕರ್.
ತೆಲಗು ಸೂಪರ್ ಸ್ಟಾರ್ ಮಹೇಶ್ ಬಾಬು ಹೆಂಡತಿ ನಮ್ರತಾ ಶಿರೋಡ್ಕರ್.
610
ಅಮಲಾ-ನಾಗಾರ್ಜುನ್.
ಅಮಲಾ-ನಾಗಾರ್ಜುನ್.
710
ತಮಿಳು ಚಿತ್ರರಂಗದ ಲೆಜೆಂಡ್ ರಜನಿಕಾಂತ್ ಮಡದಿ ಲತಾ ಜೊತೆ.
ತಮಿಳು ಚಿತ್ರರಂಗದ ಲೆಜೆಂಡ್ ರಜನಿಕಾಂತ್ ಮಡದಿ ಲತಾ ಜೊತೆ.
810
ರಾಮ್ ಚರಣ್ - ಉಪಾಸನ.
ರಾಮ್ ಚರಣ್ - ಉಪಾಸನ.
910
ಸೂರ್ಯ ಮತ್ತು ಜ್ಯೋತಿಕಾ.
ಸೂರ್ಯ ಮತ್ತು ಜ್ಯೋತಿಕಾ.
1010
ವಿಜಯ್ -ಸಂಗೀತಾ.
ವಿಜಯ್ -ಸಂಗೀತಾ.
Latest Videos