ಬಾಲಿವುಡ್‌ನ ಖಳನಾಯಕ ನಟರ ಪುತ್ರಿಯವರಿವರು..

First Published Jun 20, 2020, 5:56 PM IST

ಸಿನಿಮಾದಲ್ಲಿ ನಾಯಕ ನಾಯಕಿರಷ್ಟೇ ವಿಲನ್‌ಗಳು ಮುಖ್ಯ ಪಾತ್ರವಹಿಸುತ್ತಾರೆ. ಹಾಗೇ ಬಾಲಿವುಡ್‌ನ ಸಿನಿಮಾಗಳಲ್ಲಿ ಹಲವು ನಟರು ಸುಮಾರು ವರ್ಷಗಳಿಂದ ಖಳನಾಯಕನ ಪಾತ್ರಗಳಿಗೆ ಫಿಕ್ಸ್‌ ಆಗಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ನಮ್ಮನ್ನು ರಂಜಿಸುತ್ತಾ ಬಂದಿದ್ದಾರೆ. ಆದರೆ ಅವರ ಪರ್ಸನಲ್‌ ಲೈಫ್ ಹಾಗೂ ಅವರ ಫ್ಯಾಮಿಲಿ ಬಗ್ಗೆ ತಿಳಿದಿರುವುದು ತುಂಬಾ ಅಪರೂಪ. ಬಾಲಿವುಡ್‌ನಲ್ಲಿ ವಿಲ್ಲನ್‌ಗಳೆಂದೇ ಫೆಮಸ್‌ ಆಗಿರುವ ಅಮರೀಶ್ ಪುರಿ, ಪ್ರಾಣ್‌, ಸುರೇಶ್‌ ಓಬೆರಾಯ್‌, ಪ್ರೇಮ್‌ ಚೋಪ್ಡಾ ಮುಂತಾದವರಿಗೆ ಚೆಂದದ ಹೆಣ್ಣು ಮಕ್ಕಳಿದ್ದಾರೆ. ಇವರಲ್ಲಿ ಕೆಲವರು ಬಾಲಿವುಡ್ ನಟಿಯರಾಗಿಯೂ ಮಿಂಚುತ್ತಿದ್ದಾರೆ. ಅವರ ಬಗ್ಗೆ ಸಣ್ಣ ಪರಿಚಯ ಫಾದರ್ಸ್‌ ಡೇ ಸಂದರ್ಭದಲ್ಲಿ.