ನನ್ನಲ್ಲಿ ತುಂಬಾ ಶೂಸ್, ಡ್ರೆಸ್ ಇದೆ: ನಂಗೆ ಮಗಳು ಬೇಕು ಎಂದ ಮಲೈಕಾ

First Published May 9, 2021, 11:05 AM IST

ಬಾಲಿವುಡ್‌ನ ನಟಿ ಕಮ್‌ ಮಾಡೆಲ್‌ ಮಲೈಕಾ ಅರೋರಾ 18 ವರ್ಷದ ಮಗನನ್ನು ಹೊಂದಿದ್ದಾರೆ. ಅರ್ಬಾಜ್‌ ಖಾನ್‌ನಿಂದ ಡಿವೋರ್ಸ್‌ ಪಡೆದ ನಂತರ ನಟಿ ಮಗನೊಂದಿಗೆ ವಾಸುತ್ತಿದ್ದಾರೆ. ಈಗ 47 ನೇ ವಯಸ್ಸಿನ ಮಾಲಿಕಾ ಅರೋರಾ ಒಬ್ಬ ಮಗಳು  ಬೇಕು ಎಂದು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಇಲ್ಲಿದೆ ವಿವರ.