ಅರ್ಜುನ್ ರೆಡ್ಡಿಯ ರೊಮ್ಯಾಂಟಿಕ್ ನಟನಿಗೆ ವಯಸ್ಸಾದಂತೆ ಅನಿಸ್ತಿದ್ಯಂತೆ: ಕಾರಣ ?
ವಯಸ್ಸಾದಂತೆ ಫಿಲಾಗ್ತಿದೆ ಎಂದ ವಿಜಯ್ ದೇವರಕೊಂಡ | ಲೈಗರ್ ಸಿನಿಮಾ ಮಾಡ್ತಿರೋ ನಟ ಹೀಗಂದಿದ್ಯಾಕೆ..?

ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಹೈದರಾಬಾದ್‌ಗೆ ಹೊರಟುಬಂದಿದ್ದಾರೆ.

ವಿಜಯ್ ತಮ್ಮ ಮುಂದಿನ ಲೈಗರ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ ವಿಜಯ್ ದೇವರಕೊಂಡ.

ಸಿನಿಮಾ ಸೆಪ್ಟೆಂಬರ್ 9, 2021 ರಂದು ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಅನನ್ಯ ಪಾಂಡೆ, ರಮ್ಯಾ ಕೃಷ್ಣನ್, ರೋನಿತ್ ರಾಯ್, ಮಕರಂದ್ ದೇಶಪಾಂಡೆ ನಟಿಸಿದ್ದಾರೆ.

ಲಿಗರ್ ಅನ್ನು ಪುರಿ ಜಗನ್ನಾಥ್ ಬರೆದು ನಿರ್ದೇಶಿಸಿದ್ದಾರೆ.

ಇದು ರೋಮ್ಯಾಂಟಿಕ್ ಸ್ಪೋರ್ಟ್ಸ್-ಆಕ್ಷನ್ ಸಿನಿಮಾವಾಗಿದೆ. ಇದನ್ನು ಕರಣ್ ಜೋಹರ್, ಚಾರ್ಮ್ ಕೌರ್, ಅಪೂರ್ವಾ ಮೆಹ್ತಾ, ಹಿರೂ ಯಶ್ ಜೋಹರ್ ಮತ್ತು ಪುರಿ ಜಗನ್ನಾಥ್ ಜಂಟಿಯಾಗಿ ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಲೈಗರ್‌ನಲ್ಲಿ ಅನನ್ಯಾ ಪಾಂಡೆ ಅವರೊಂದಿಗೆ ಕೆಲಸ ಮಾಡಿದ ಉದಾಹರಣೆಯನ್ನು ಉಲ್ಲೇಖಿಸಿದ ವಿಜಯ್ ನಾನು ಅನನ್ಯಾ ಅವರ ಪಕ್ಕದಲ್ಲಿದ್ದಾಗ, ನನಗೆ ಹೊಸ ಭಾವನೆ ಇಲ್ಲ. ಅವಳು ಕೇವಲ 22 ವರ್ಷದವಳಾಗಿದ್ದರಿಂದ ನಾನು ಸೀನಿಯರ್ ಅನಿಸುತ್ತದೆ ಎಂದಿದ್ದಾರೆ.

ನಾನು ಹೈದರಾಬಾದ್‌ಗೆ ಮರಳಿದಾಗ ನನಗೆ ರಾಜನಂತೆ ಅನಿಸುತ್ತದೆ. ಆದರೆ ನಾನು ಅನನ್ಯಾ ಅವರ ಪಕ್ಕದಲ್ಲಿದ್ದಾಗ ನನಗೆ ವಯಸ್ಸಾದಂತನಿಸುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.