ಸೆಕ್ಸ್ಗಾಗಿ ಆಹಾರ ಬಿಡ್ತೀನಿ ಎಂದ ಅರ್ಜುನ್ ಕಪೂರ್
- ಆಹಾರ/ಸೆಕ್ಸ್ ಅಂತ ಕೇಳಿದ್ರೆ ಆಹಾರವನ್ನು ಖುಷಿ ಖುಷಿಯಾಗಿ ಬಿಡ್ಕೊಡ್ತಾರಂತೆ ಅರ್ಜುನ್ ಕಪೂರ್
- ಎರಡರಲ್ಲಿ ಸೆಕ್ಸ್ ನನ್ನ ಆಯ್ಕೆ ಅನ್ನೋದು ಮಲೈಕಾ ಬಾಯ್ಫ್ರೆಂಡ್ ಮಾತು
ಬಾಲಿವುಡ್ ನಟ ಅರ್ಜುನ್ ಕಪೂರ್ ಮಲೈಕಾ ಅರೋರಾ ಜೊತೆಗಿನ ಸಂಬಂಧದ ಬಗ್ಗ ಓಪನ್ ಆಗಿದ್ದಾರೆ.
ಬಾಲಿವುಡ್ನ ಬಹುಬೇಡಿಕೆ ನಟ ಸೆಕ್ಸ್ ಬಗ್ಗೆಯೂ ಈ ಹಿಂದೆ ಮುಕ್ತವಾಗಿ ಮಾತನಾಡಿದ್ದಾರೆ.
ತಮಗಿಂತ ಹಿರಿಯ ನಟಿಯನ್ನು ಡೇಟ್ ಮಾಡ್ತಿರೋ ಅರ್ಜುನ್ ಸಂಬಂಧ ಯಾವಾಗಲೂ ಚರ್ಚೆಯಲ್ಲಿರುತ್ತದೆ.
ಮಲೈಕಾ ಜೊತೆ ಡೇಟಿಂಗ್, ಔಟಿಂಗ್ ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತವೆ.ನ್
ಈ ಹಿಂದೆ ನಟ ಸಂದರ್ಶನವೊಂದರಲ್ಲಿ ತಾವು ಆಹಾರಕ್ಕಿಂತ ಹೆಚ್ಚು ಸೆಕ್ಸ್ ಆರಿಸುವುದಾಗಿ ಹೇಳಿದ್ದರು.
ಸೆಕ್ಸ್/ಆಹಾರ ಎಂದರೆ ನಾನು ಖುಷಿ ಖುಷಿಯಾಗಿ ಆಹಾರ ಬಿಡ್ಕೊಡ್ತೀನಿ ಎಂದಿದ್ದಾರೆ ಅರ್ಜುನ್
ಮಲೈಕಾ ಅರೋರಾ ಅವರೂ ಸೆಕ್ಸ್ ವಿಚಾರದಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತಾರೆ
ಹಿರಿಯ ವಯಸ್ಸಿನ ನಟಿಯನ್ನು ಆರಿಸಿಕೊಂಡ ಅರ್ಜುನ್ ಕುರಿತು ಟೀಕೆಗಳಿದ್ದರೂ ಈ ಜೋಡಿ ಹ್ಯಾಪಿ ಆಗಿದ್ದಾರೆ