MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಅಮೀರ್ ಖಾನ್ ಟ್ರೋಲ್: ಮಲೈಕಾ ಡಿವೋರ್ಸ್ ಸಂದರ್ಭ ನೆನಪಿಸಿಕೊಂಡ ಅರ್ಬಾಝ್

ಅಮೀರ್ ಖಾನ್ ಟ್ರೋಲ್: ಮಲೈಕಾ ಡಿವೋರ್ಸ್ ಸಂದರ್ಭ ನೆನಪಿಸಿಕೊಂಡ ಅರ್ಬಾಝ್

ಅಮೀರ್ ಖಾನ್‌ ವಿಚ್ಛೇದನೆ ನಂತರ ಹಿಗ್ಗಾಮುಗ್ಗ ಟ್ರೋಲ್ ಅಮೀರ್‌ನನ್ನು ನೋಡಿ ತನ್ನ ಡಿವೋರ್ಸ್‌ ದಿನ ನೆನಪಿಸಿಕೊಂಡ ನಟ

1 Min read
Suvarna News
Published : Jul 21 2021, 06:46 PM IST| Updated : Jul 21 2021, 06:56 PM IST
Share this Photo Gallery
• FB
• TW
• Linkdin
• Whatsapp
110

ಮಲೈಕಾ ಅರೋರಾದಿಂದ ಬೇರ್ಪಟ್ಟ ನಂತರ ಅವರು ಅನುಭವಿಸಿದ ಟ್ರೋಲಿಂಗ್ ಬಗ್ಗೆ ಅರ್ಬಾಜ್ ಖಾನ್ ಮಾತನಾಡಿದ್ದಾರೆ.

210

ಬಾಲಿವುಡ್‌ನ ಮಾಜಿ ಕಪಲ್ಸ್ 1998 ರಲ್ಲಿ ವಿವಾಹಿತರಾಗಿ 2017 ರವರೆಗೆ ಜೊತೆಯಾಗಿದ್ದರು. ಇವರಿಗೆ ಅರ್ಹಾನ್ ಎಂಬ ಮಗನಿದ್ದಾನೆ.

310

ಸಂದರ್ಶನವೊಂದರಲ್ಲಿ ಅರ್ಬಾಜ್ ಖಾನ್ ಅವರು ನೆಗೆಟಿವಿಟಿಯಿಂದ ನಿಜವಾಗಿಯೂ ಪ್ರಭಾವಿತರಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಈ ರೀತಿ ಮಾಡುವುದು ಅನ್ಯಾಯ ಎಂದಿದ್ದಾರೆ ನಟ.

410

ನೀವು ಟ್ರೋಲ್‌ಗೆ ಏನನ್ನಾದರೂ ಹೇಳುವುದರಿಂದ ವಿಷಯಗಳು ಬದಲಾಗುತ್ತೆ ಎಂದು ನಂಬುತ್ತೀರಾ ? ನನ್ನ ವೈಯಕ್ತಿಕ ಜೀವನದಲ್ಲಿ, ನಾನು ಈಗಾಗಲೇ ಆ ಸಮಸ್ಯೆ ಎದುರಿಸಿದ್ದೇನೆ ಎಂದಿದ್ದಾರೆ ನಟ.

510

ಆ ಸನ್ನಿವೇಶದ ಮೂಲಕ ಸಾಗಿ ಹೋಗಿದ್ದೇನೆ. ಅನುಭವಿಸಬೇಕಾದದ್ದನ್ನು ನಾನು ಅನುಭವಿಸಿದೆ. ನಾನು ಒಂದು ನಿರ್ದಿಷ್ಟ ಸನ್ನಿವೇಶವನ್ನು ಒಪ್ಪಿಕೊಂಡಿದ್ದೇನೆ. ಅದರಿಂದ ಮುಂದುವರಿದಿದ್ದೇನೆ ಎಂದಿದ್ದಾರೆ.

610

ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ವಿಚ್ಛೇದನೆ ಉಲ್ಲೇಖಿಸಿ ಅವರು ಹೀಗೆ ತಮ್ಮ ದಿನಗಳನ್ನು ಮೆಲುಕು ಹಾಕಿದ್ದಾರೆ.

710

ಬಹುಶಃ ಅಭಿಮಾನಿಗಳು ನಿರ್ದಿಷ್ಟ ದಂಪತಿಗಳನ್ನು ಬಯಸಿದರೆ, ಅವರು ಒಟ್ಟಿಗೆ ನೋಡಲು ಬಯಸುತ್ತಾರೆ. ಇತ್ತೀಚೆಗೆ ಅಮೀರ್ ವಿಚಾರದಲ್ಲಿ ಈ ಘಟನೆ ನಡೆದಿದೆ. ಅದರರ್ಥ ನಾವು ಕೆಟ್ಟ ಜನ ಎಂರ್ಥವಲ್ಲ ಎಂದಿದ್ದಾರೆ.

810

ಅವರು ಒಟ್ಟಿಗೆ ಸೇರಲು ಕಾರಣವೇನೆಂದು ಅರಿತುಕೊಂಡಿದ್ದಾರೆ. ದಾಂಪತ್ಯ ಪ್ರಯಾಣವು ಅದ್ಭುತ, ಸುಂದರವಾಗಿರಬೇಕು. ನೀವು ವಿಭಿನ್ನ ವ್ಯಕ್ತಿಗಳಾಗಿ ಬೆಳೆಯುತ್ತೀರಿ. ನೀವು ಅವರನ್ನು ಬೆಳೆಯಲು ಮತ್ತು ಸಂತೋಷವಾಗಿರಲು ಬಿಡಬೇಕು ಎಂದಿದ್ದಾರೆ.

910

ನನ್ನ ವೈಯಕ್ತಿಕ ಜೀವನದ ಬಗ್ಗೆ, ವಿಶೇಷವಾಗಿ ನನ್ನ ಸಂಬಂಧದ ಕುರಿತಾದ ಕಾಮೆಂಟ್‌ಗಳಿಂದ ನಾನು ಎಂದಿಗೂ ಪ್ರಭಾವಿತನಾಗಲಿಲ್ಲ. ಅವರೆಲ್ಲರೂ ಅನಗತ್ಯ ಎಂದು ನಾನು ಭಾವಿಸುತ್ತೇನೆ ಆ ಸಮಯದಲ್ಲಿ, ಅವುಗಳನ್ನು ನಿರ್ಲಕ್ಷಿಸಿ ಮುಂದುವರಿಯಬೇಕಾಗಿತ್ತು ಎಂದಿದ್ದಾರೆ ನಟ.

1010

ಅರ್ಬಾಝ್ ಮತ್ತು ಮಲೈಕ ಇಬ್ಬರೂ ತಮ್ಮ ವೈಯಕ್ತಿಯ ಜೀವನದಲ್ಲಿ ಮುಂದೆ ಸಾಗಿದ್ದಾರೆ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved