ಕೇಕ್‌ ತಿನ್ನಿಸಿ ಗರ್ಲ್‌ಫ್ರೆಂಡ್‌ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿದ್ದ ಮಲೈಕಾ ಮಾಜಿ ಪತಿ!

First Published May 28, 2021, 12:23 PM IST

ಬಾಲಿವುಡ್‌ ನಟ ಅರ್ಬಾಜ್ ಖಾನ್ ಗರ್ಲ್‌ಫ್ರೆಂಡ್‌ ಇಟಲಿಯ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಅವರ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಿತ್ತು. ಮೇ 21ರಂದು ಜಾರ್ಜಿಯಾರ ಬರ್ತ್‌ಡೇಯನ್ನು ಸೆಲೆಬ್ರೆಟ್‌ ಮಾಡಿದ್ದಾರೆ ಅರ್ಬಾಜ್. ಕೆಲವು ಫೋಟೋಗಳನ್ನು ಜಾರ್ಜಿಯಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅರ್ಬಾಜ್ ಜಾರ್ಜಿಯಾರಿಗೆ ಕೇಕ್ ತಿನ್ನಿಸುತ್ತಿದ್ದಾರೆ. ಮಲೈಕಾ ಅರೋರಾರ ಎಕ್ಸ್‌ ಹಸ್ಬೆಂಡ್‌ ಹಾಗೂ ಅವರ ಗರ್ಲ್‌ಫ್ರೆಂಡ್ ಫೋಟೋ ಸಖತ್‌ ವೈರಲ್‌ ಆಗಿದೆ.