ಸ್ಯಾಂಡಲ್‌ವುಡ್ ನಟಿ ಗಂಡನಿಗೂ ತಗುಲಿದ ಕೊರೋನಾ ವೈರಸ್‌

First Published 9, Apr 2020, 5:14 PM

ಸ್ಯಾಂಡಲ್‌ವುಡ್‌ನ 'ಅರಸು' ಸೇರಿ, ತಮಿಳು, ತೆಲಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಶ್ರೀಯಾ ಚಿತ್ರರಂಗದಲ್ಲಿ ಜನಪ್ರಿಯ ಮುಖ. ಹಲವು ಹಿಟ್‌ ಸಿನಿಮಾಗಳನ್ನು ನೀಡಿದ ಖ್ಯಾತಿಯನ್ನು ಹೊಂದಿರುವ ಇವರು ಮದುವೆಯಾಗಿ ಈಗ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇಡೀ ಜಗತ್ತನೇ ನಡುಗಿಸಿರುವ ಕೊರೋನಾ ವೈರಸ್‌ ಸೋಂಕು, ಇವರ ಪತಿ ಆಂಡ್ರೆಗೂ ತಗಲಿತ್ತು ಹಾಗೂ ಇವರು ಈಗ ಗುಣವಾಗಿದ್ದಾರೆ ಎಂದು ಶ್ರೀಯಾ ಹೇಳಿಕೊಂಡಿದ್ದಾರೆ.ಇವರು ಗುಣವಾಗಲು ಮಾಡಿದ್ದೇನು? 

ತೆಲಗು ಚಿತ್ರದ ಮೂಲಕ ಫಿಲ್ಮಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಶ್ರೀಯಾ.

ತಮಿಳು, ತೆಲಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ ದಕ್ಷಿಣದ ಈ ಚೆಲುವೆ.

ಮದುವೆಯ ನಂತರ ಅಮೆರಿಕಾದಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದಾರೆ ಇವರು.

ಅಮೆರಿಕಾದಲ್ಲಿ ಕೊರೋನಾ ಸೋಂಕು ಮಿತಿ ಮೀರಿದ್ದು, ಇವರ ಗಂಡ ಆಂಡ್ರೆಗೂ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಖುದ್ದು ಶ್ರೀಯಾ ಹೆಲೋ ಲೈವ್‌ಅಲ್ಲಿ ಹೇಳಿಕೊಂಡಿದ್ದಾರೆ.

ಈಗ ಗುಣವಾಗಿದ್ದಾರೆ ಎಂದು ಸಹ ಹೇಳಿದ್ದಾರೆ.

ಈಗ ಗುಣವಾಗಿದ್ದಾರೆ ಎಂದು ಸಹ ಹೇಳಿದ್ದಾರೆ.

ಮನೆಯಲ್ಲೇ ಇದ್ದು ಸೋಶಿಯಲ್ ಡಿಸ್ಟೆನ್ಸಿಂಗ್‌ ಪಾಲಿಸಿದ ಶ್ರೀಯಾಳ ಪತಿ.

ಯಾರು ವೈರಸ್‌ಗೆ ಹೇದರಬೇಡಿ. ಧೈರ್ಯದಿಂದ ವಿಲ್‌ ಪವರ್‌ಯಿಂದ ಹೋರಾಡಿ. ಸಾಮಾಜಿಕ ಅಂತರ ಕಾಯ್ದುಕೊಂಡು ರೋಗ ಹರಡದಂತೆ ತಡೆದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ ಶ್ರೀಯಾ.

ಹೊರಗೆ ಹೋಗಿ ಬೇರೆ ಅವರಿಗೂ ರೋಗ ಹಂಚಬೇಡಿ, ತುಂಬಾ ಎಚ್ಚರದಿಂದ ಇರಿ ಎಂದು ಕಿವಿಮಾತು ಹೇಳಿದ್ದಾರೆ.

ಅಮೆರಿಕದಲ್ಲಿ ಪರಿಸ್ಥಿತಿ ಗಂಬೀರವಾಗಿದ್ದು, ಸೋಂಕಿತರ ಸಂಖ್ಯೆ 2 ಲಕ್ಷ ತಲುಪಿದೆ.

ಸಿನಿಮಾದಲ್ಲಿ ನಟನೆಗಾಗಿ ಆವಾರ್ಡ್‌ಗಳನ್ನು ಪಡೆದಿರುವ ಶ್ರೀಯಾ ಮ್ಯೂಸಿಕ್‌ ವಿಡಿಯೋಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

loader