ಟಿವಿ ಶೋನಲ್ಲಿ ಡ್ಯಾನ್ಸ್ ಮಾಡದಂತೆ ಪತ್ನಿಯ ತಡೆದ ಎಆರ್ ರಹಮಾನ್..!

First Published 5, Sep 2020, 11:26 AM

ಪ್ರಸಿದ್ಧ ಸಂಗೀತ ಸಂಯೋಜಕ ಎಆರ್ ರಹಮಾನ್ ಕೂಡಾ ತಮ್ಮ ಹಾಡಿಗೆ ಪತ್ನಿ ಡ್ಯಾನ್ಸ್ ಮಾಡುವುದನ್ನು ತಡೆದಿದ್ದಾರೆ.

ಸಮಾಜ ಎಷ್ಟು ಮುಂದುವರಿದಿದೆ, ಎಷ್ಟು ಅಭಿವೃದ್ಧಿಯಾಗಿದೆ ಎಂದರೂ ಸ್ತ್ರೀ ಸ್ವಾತಂತ್ರ್ಯದ ಮೇಲೆ ಕೆಲವೊಂದು ಹಿಡಿತಗಳು ಇದ್ದೇ ಇವೆ.

ಇನ್ನು ಸಂಪ್ರದಾಯಿಕ ಕುಟುಂಬಗಳಾದರೆ ಇನ್ನೂ ರೀತಿ ರಿವಾಜುಗಳು ಹೆಚ್ಚು.

ಸಂಪ್ರದಾಯಿಕ ಕುಟುಂಗಳಲ್ಲಿ ನೃತ್ಯ ಮತ್ತು ಹಾಡನ್ನು ಪಾಪ ಎಂದು ಪರಿಗಣಿಸಲಾಗುತ್ತದೆ.

ಆಶ್ಚರ್ಯ ಎಂದರೆ ಪ್ರಸಿದ್ಧ ಸಂಗೀತ ಸಂಯೋಜಕ ಎಆರ್ ರಹಮಾನ್ ಕೂಡಾ ತಮ್ಮ ಹಾಡಿಗೆ ಪತ್ನಿ ಡ್ಯಾನ್ಸ್ ಮಾಡುವುದನ್ನು ತಡೆದಿದ್ದಾರೆ.

ಟಿವಿ ಶೋ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಹ್ವಾನಿತರಾಗಿದ್ದ ರಹಮಾನ್ ಕಾರ್ಯಕ್ರಮದ ಕೊನೆಯಲ್ಲಿ ಅವರ ಪತ್ನಿ ಸೈರಾ ಬಾನು ಅವರನ್ನೂ ವೇದಿಕೆಗೆ ಕರಿಯಲಾಯ್ತು.

ಇಬ್ಬರು ಪರಸ್ಪರ ಪ್ರೀತಿ, ಸಂಬಂಧದ ಬಗ್ಗೆ ಮಾತನಾಡಿದ ನಂತರ ರಹಮಾನ್ ಬಗ್ಗೆ ಪತ್ನಿ ಮಾತನಾಡಬೇಕೆಂದು ಕೇಳಲಾಯ್ತು. ಆಗ ಸೈರಾ ತಮಗಾಗಿ ಊರ್ವಶಿ ಸಾಂಗ್ ಹೇಳುವಂತೆ ಕೇಳಿದ್ರು.

ರೆಹಮಾನ್ ಎರಡು ಸಾಲು ಹಾಡು ಕೂಡಾ ಹಾಡಿದ್ರು.

ರೆಹಮಾನ್ ಎರಡು ಸಾಲು ಹಾಡು ಕೂಡಾ ಹಾಡಿದ್ರು.

ಆದರೆ ತಮ್ಮ ಪತ್ನಿ ಡ್ಯಾನ್ಸ್ ಮಾಡೋದನ್ನು ನೋಡಿ ಆಕೆಯ ಭುಜವನ್ನು ತಟ್ಟಿ, ನೃತ್ಯ ನಿಲ್ಲಿಸುವಂತೆ ಸೂಚಿಸಿದ್ದಾರೆ. ನಂತರ ಟಾಪಿಕ್ ಬದಲಾಯಿಸಿದ್ದಾರೆ.

ಸಂಪ್ರದಾಯಿಕ ಮುಸ್ಲಿಂ ಕುಟುಂಬಗಳಲ್ಲಿ ಇಂದಿಗೂ ನೃತ್ಯ ಮತ್ತು ಹಾಡುವುದುನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ಮಕ್ಕಳ ವಿಚಾರಕ್ಕೆ ಬಂದರೆ ರೆಹಮಾನ್ ಅವರಿಷ್ಟದಂತೆ ಮುಂದುವರಿಯಲು ಬಿಟ್ಟಿದ್ದಾರೆ.

loader