ನನ್ನ ಮೇಲೆ ಕಸ ಎಸೀಬೇಡ: ದೀಪಿಕಾಗೆ ಅನುಷ್ಕಾ ಶರ್ಮಾ!

First Published 5, Oct 2020, 6:03 PM

ಬಾಲಿವುಡ್‌ನ ಟಾಪ್‌ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಅನುಷ್ಕಾ ಶರ್ಮರ ನಡುವಿನ ಕೋಲ್ಡ್ ವಾರ್ ಹೊಸೆದೇನೂ ಅಲ್ಲ. ಇದಕ್ಕೆ ಕಾರಣ ರಣವೀರ್‌ ಸಿಂಗ್‌. ದೀಪಿಕಾಳ ಜೀವನದಲ್ಲಿ ರಣವೀರ್‌ ಕಾಲಿಡುವ ಮೊದಲು ಅನುಷ್ಕಾರ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು ನಟ. ಹಿಂದೆ ದೀಪಿಕಾ ಪಡುಕೋಣೆರಿಗೆ ನೀಡಿದ್ದ ಡೀಲ್‌ ಒಂದನ್ನು ಪಡೆದುಕೊಳ್ಳಲು ಅನುಷ್ಕಾ ಶರ್ಮಾ ತಮ್ಮ ಫೀಸ್‌ ಅನ್ನು ಕಡಿಮೆ ಮಾಡಿದ್ದರು ಎಂದೂ ವರದಿಯಾಗಿತ್ತು. ಅದಕ್ಕೆ  ಅನುಷ್ಕಾ ಹೇಗೆ ಪ್ರತಿಕ್ರಿಯಿಸಿದ್ದರು ಗೊತ್ತಾ?

ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಣೆಯ ಇಕ್ವೇಷನ್‌ ಇಂಡಸ್ಟ್ರಿಯ ಹಾಟ್‌ ಟಾಪಿಕ್‌.

ದೀಪಿಕಾಳ ಜೀವನದಲ್ಲಿ ರಣವೀರ್‌ ಕಾಲಿಡುವ ಮೊದಲು ಅನುಷ್ಕಾರ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು.

ಈಗ ಇಬ್ಬರು ನಟಿಯರು ತಮ್ಮ ಲೈಫ್‌ನಲ್ಲಿ ಸೆಟಲ್‌ ಆಗಿದ್ದಾರೆ.  ಆದರೆ  ಅನುಷ್ಕಾ ದೀಪಿಕಾ ಪಡುಕೋಣೆ ಕುರಿತು ಕೆಲವು ಆಘಾತಕಾರಿ ಕಾಮೆಂಟ್‌  ಮಾಡಿದ ಸಮಯವೊಂದಿತ್ತು.

ಈ ಇಬ್ಬರು ನಟಿಯರು ಬಹಳ ಹಿಂದೆಯೇ ನ್ಯೂಸ್‌ನ ಹೆಡ್‌ನಲ್ಲಿ ಕಾಣಿಸಿಕೊಂಡಿದ್ದರು.   ದೀಪಿಕಾ ಪಡುಕೋಣೆಗೆ ನೀಡಿದ್ದ ಡೀಲ್‌ವೊಂದನ್ನು ಪಡೆದುಕೊಳ್ಳಲು ಅನುಷ್ಕಾ ಶರ್ಮಾ ತನ್ನ ಎಂಡೊರ್ಸ್ಮೆಂಟ್‌ ಫೀಸ್‌ ಕಡಿಮೆ ಮಾಡಿದ್ದರು ಎಂದು ವರದಿಯಾಗಿದೆ.

ಆ ಸಮಯದಲ್ಲಿ ಅನುಷ್ಕಾ ಶರ್ಮಾ ಪ್ರಮುಖ ಟ್ಯಾಬ್ಲಾಯ್ಡ್‌ಗೆ ಸಂದರ್ಶನವೊಂದನ್ನು ನೀಡಿ, 'ದೀಪಿಕಾ ಮತ್ತು ನನ್ನ ನಡುವೆ ಯಾವುದೇ ಹೋಲಿಕೆ ಇಲ್ಲ. ಯಾವುದೇ ಸಂಪರ್ಕವಿಲ್ಲ,  ನಮ್ಮನ್ನು ಏನೂ ಲಿಂಕ್‌ ಮಾಡುವುದಿಲ್ಲ ನಾವು ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುತ್ತೇವೆ. ಅವಳು ನನಗಿಂತ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ. ನಾನು ತುಂಬಾ ಚ್ಯೂಸಿ. ನನ್ನ ಹಾದಿಗೆ ಬಂದ ಎಲ್ಲಾ ಪಾತ್ರವನ್ನು ನಾನು ಆರಿಸಿಕೊಂಡಿಲ್ಲ' ಎಂದು ಹೇಳಿದ್ದರು.

'ನಾನು ಸಾಕಷ್ಟು ಬ್ರಾಂಡ್‌ಗಳನ್ನು ಹೊಂದಿದ್ದೇನೆ  ನಾನು ಹಾಗೇ ಮಾಡುವ ಅಗತ್ಯವಿಲ್ಲ. ಪ್ರತಿ ಬ್ರ್ಯಾಂಡ್ ಒಪ್ಪಂದಗಳನ್ನು ಹಲವು ಬಾರಿ ನವೀಕರಿಸಿದೆ. ಅನೇಕ ನಾಯಕಿಯರೊಂದಿಗೆ ಅದು ಸಂಭವಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಅಂದರೆ ನಾನು ಸರಿಯಾಗೇ ಇದ್ದೇನೆ ' ಎಂದು ಎಂಡೊರ್ಸ್ಮೆಂಟ್‌ ಫೀಸ್‌ ವಿವಾದದ ಬಗ್ಗೆ  ಮಾತಾನಾಡುತ್ತಾ ಅನುಷ್ಕಾ ಹೇಳಿದರು

ದೀಪಿಕಾ ತನ್ನನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದ ಸಮಯದ ಬಗ್ಗೆ ಮಾತನಾಡುತ್ತಾ,  ,'ದೀಪಿಕಾ ಯೆ ಜವಾನಿ ಹೈ ದಿವಾನಿ ಮಾಡುತ್ತಿದ್ದಾಳೆ ಮತ್ತು ಅನುಷ್ಕಾ ಅಲ್ಲ ಎಂದು ಹೇಳಲು ದೀಪಿಕಾಳ ಸ್ನೇಹಿತ ಕರೆ ಮಾಡಿದ್ದಳು. ನನ್ನ ಸ್ನೇಹಿತರು ಕರೆ ಮಾಡುವುದಿಲ್ಲ...

....ನಾನು ಕಶ್ಯಪ್ ಮತ್ತು  ಹಿರಾನಿಯ ನಾಯಕಿ. ಅವಳು ಅಯಾನ್ ಮತ್ತು ಯಾರೊದೋ ಹೀರೋಯಿನ್‌. ನಾನು ಯಾರನ್ನೂ ಕೆಳಕ್ಕೆ ಎಳೆಯುವುದಿಲ್ಲ. ನಾನು ನಿನ್ನ ಮೇಲೆ ಕಸವನ್ನು ಎಸೆಯದ ಕಾರಣ ಕಸವನ್ನು ನನ್ನ ಮೇಲೆ ಎಸೆಯುವುದನ್ನು ನಿಲ್ಲಿಸು. ನಾನು ಉತ್ತಮ ಸ್ಥಾನದಲ್ಲಿದ್ದೇನೆ. ಯಾರೂ ಅದನ್ನು ನನ್ನಿಂದ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ' ಎಂದು ವಾಗ್ದಾಳಿ ನೆಡೆಸಿದ್ದರು ಅನುಷ್ಕಾ.

ನಟಿಯರಿಬ್ಬರೂ ಈಗ ಮದುವೆಯಾಗಿದ್ದಾರೆ.  ದೀಪಿಕಾ ಪಡುಕೋಣೆ ತನ್ನ ದೀರ್ಘಕಾಲದ ಗೆಳೆಯ ರಣವೀರ್ ಸಿಂಗ್ ಅವರನ್ನು ವಿವಾಹವಾದರೆ,  ಅನುಷ್ಕಾ ಸಹ ಕ್ರಿಕೆಟಿಗ ವಿರಾಟ್ ಕೊಹ್ಲಿಯೊಂದಿಗೆ ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಸಪ್ತಪದಿ ತುಳಿದ್ದರು.

loader