ಕರೀನಾ ಕಪೂರ್‌ - ಅನುಷ್ಕಾ ಶರ್ಮಾ: ಈ ವರ್ಷ ತಾಯಿಯಾದ ಸೆಲೆಬ್ರಿಟಿಗಳಿವರು

First Published May 9, 2021, 5:35 PM IST

ತಾಯಿಯಾಗುವುದು ಮಹಿಳೆಯ ಜೀವನದಲ್ಲಿ ಮರೆಯಲಾಗದ ಅನುಭವಗಳಲ್ಲಿ ಒಂದಾಗಿದೆ. ಕರೀನಾ ಕಪೂರ್‌ಯಿದ ಹಿಡಿದು ಅನುಷ್ಕಾ ಶರ್ಮ ವರೆಗೆ ಅನೇಕ  ಬಾಲಿವುಡ್ ಸೆಲೆಬ್ರೆಟಿಗಳು ಈ ವರ್ಷ ಮಗುವನ್ನು ಸ್ವಾಗತಿಸಿ ತಮ್ಮ ಮಾತೃತ್ವವನ್ನು ಪೂರ್ಣವಾಗಿ ಎಂಜಾಯ್‌ ಮಾಡುತ್ತಿದ್ದಾರೆ. ವಿಶ್ವ ತಾಯಿಯಂದಿರ ದಿನದ ಸಂಧರ್ಭದಲ್ಲಿ 2020-21ರಲ್ಲಿ ತಾಯಿಯಾದ  ಬಾಲಿವುಡ್‌ ಸೆಲೆಬ್ರೆಟಿಗಳ ಬಗ್ಗೆ ತಿಳಿದುಕೊಳ್ಳೊಣ.