ಕ್ಯಾನ್ಸರ್‌ ವಿರುದ್ಧ ಮಡದಿಯ ಹೋರಾಟ: US ಟಿವಿ ಶೋ ತ್ಯಜಿಸಿದ ಅನುಪಮ್‌ ಖೇರ್‌

First Published Apr 17, 2021, 4:18 PM IST

ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಕಿರಣ್‌ ಖೇರ್‌ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ವಿಷಯ ಹೊರಬಿದ್ದಿತ್ತು. ಅದರ ಹಿಂದೆ ಈಗ ಅವರ ಪತಿ ಅನುಪಮ್‌ ಖೇರ್‌ ಅಮೆರಿಕಾದಿಂದ ವಾಪಸ್ಸು ಬಂದಿರುವ ಸುದ್ದಿ ಬಂದಿದೆ. ಇಲ್ಲಿದೆ ವಿವರ.