ಬಾಯ್‌ಫ್ರೆಂಡ್ ವಿಕ್ಕಿ ಜೈನ್ ಜೊತೆ ಪೋಟೋ ಶೇರ್- ಸುಶಾಂತ್ ಮಾಜಿ ಗೆಳತಿ ಟ್ರೋಲ್!
First Published Dec 26, 2020, 3:23 PM IST
ಬಾಲಿವುಡ್ ನಟ ದಿವಗಂತ ಸುಶಾಂತ್ ಸಿಂಗ್ ಮಾಜಿ ಗೆಳತಿ ನಟಿ ಅಂಕಿತಾ ಲೋಖಂಡೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಕುಟುಂಬ, ಸ್ನೇಹಿತರು ಮತ್ತು ಗೆಳೆಯರೊಂದಿಗೆ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಪ್ರಸ್ತುತ ಬಾಯ್‌ಫ್ರೆಂಡ್ ವಿಕ್ಕಿ ಜೈನ್‌ನನ್ನು ತೊಡೆ ಮೇಲೆ ಕುಳಿಸಿಕೊಂಡಿರುವ ಫೋಟೋವೊಂದಕ್ಕೆ ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಅಂಕಿತಾ ಇನ್ನೊಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಏನು ಹೇಳುತ್ತಾರೆ ನಟಿ? ಇಲ್ಲಿದೆ ವಿವರ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?