ಸುಶಾಂತ್‌ನ ಮದ್ವೆಯಾಗೋಕೆ ಬಾಜಿರಾವ್ ಮಸ್ತಾನಿ ಸಿನಿಮಾ ಆಫರ್ ಬಿಟ್ಟ ಅಂಕಿತಾ
ಸುಶಾಂತ್ ಸಿಂಗ್‌ನನ್ನು ಮದುವೆಯಾಗೋಕೆ ಟಾಪ್ ಸಿನಿಮಾ ಆಫರ್ ಬಿಟ್ಟ ನಟಿ | ಬಾಜಿರಾವ್ ಮಸ್ತಾನಿ ಸೇರಿ ಹಲವಾರು ಸಿನಿಮಾಗೆ ನೋ ಎಂದಿದ್ದ ನಟಿ

ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ ಅವರು 2019 ರಲ್ಲಿ ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕಾ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.

ಹ್ಯಾಪಿ ನ್ಯೂ ಇಯರ್, ಬಾಜಿರಾವ್ ಮಸ್ತಾನಿ ಮತ್ತು ಸುಲ್ತಾನ್ ಅವರ ಮೊದಲು ಇತರ ದೊಡ್ಡ ಬಾಲಿವುಡ್ ಸಿನಿಮಾ ಆಫರ್ ಅವರಿಗೆ ಸಿಕ್ಕಿತ್ತು ಎಂದು ಅವರು ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಹಾಗಿದ್ದರೂ ಅಂಕಿತಾ ಅಂದಿನ ಸಿನಿಮಾ ಆಫರ್ ತಿರಸ್ಕರಿಸಿದ್ದರು.

ಸಂದರ್ಶನದಲ್ಲಿ ಅಂಕಿತಾ ಸುಶಾಂತ್ ಅವರೊಂದಿಗಿನ ಸಂಬಂಧದ ಬಗ್ಗೆ ಮತ್ತು ಅದರ ನಂತರ ತಮ್ಮ ವೃತ್ತಿಜೀವನವನ್ನು ಹೇಗೆ ಆರಿಸಿಕೊಂಡರು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.

ಅಂಕಿತಾ ಲೋಖಂಡೆ ಅವರು ಹ್ಯಾಪಿ ನ್ಯೂ ಇಯರ್ ಚಿತ್ರವನ್ನು ಬಿಟ್ಟಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ನನಗೆ ನೆನಪಿದೆ ಫರಾಹ್ ಮಾಮ್ ಈ ಸಿನಿಮಾ ನನಗೆ ನೀಡಿದ್ದರು. ನಾನು ಶಾರುಖ್ ಖಾನ್ ಸರ್ ಅವರನ್ನು ಭೇಟಿಯಾಗಿದ್ದೆ. ಅವರು ನನಗೆ ಅತ್ಯುತ್ತಮ ಡಿಬಟ್ ಸಿನಿಮಾ ನೀಡುವುದಾಗಿ ಭರವಸೆ ನೀಡಿದ್ದರು ಎಂದಿದ್ದಾರೆ.

ಇಂದಿನವರೆಗೂ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಮನುಷ್ಯನನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೆ ಮತ್ತು ನಾನು ಅದನ್ನು ಮಾಡಿದ್ದೇನೆ ಎಂದಿದ್ದಾರೆ.

ನಾನು ಸುಶಾಂತ್ ಅವರ ಬಲವಾದ ಬೆಂಬಲವಾಗಲು ಪ್ರಯತ್ನಿಸುತ್ತಿದ್ದೆ. ಮತ್ತು ನಾನು ಅದನ್ನು ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಸುಶಾಂತ್‌ಗೆ ಬಲವಾದ ಬೆಂಬಲವಾಗಲು ತಾನು ಸದ್ದಿಲ್ಲದೆ ಪ್ರಯತ್ನಿಸುತ್ತಿದ್ದೆ ಮತ್ತು ಬ್ರೇಕಪ್ ನಂತರ ನನ್ನ ಮೌಲ್ಯ ಅರ್ಥವಾಯಿತು ಎಂದು ಅವರು ಹೇಳಿದ್ದಾರೆ.

ಸಂಜಯ್ ಲೀಲಾ ಭನ್ಸಾಲಿ ಅವರು ಬಾಜಿರಾವ್ ಮಸ್ತಾನಿ ಪಾತ್ರವನ್ನು ಮಾಡಲು ಸಲಹೆ ನೀಡಿದ್ದರು ಎಂದು ನಟಿ ಬಹಿರಂಗಪಡಿಸಿದ್ದಾರೆ.

ಅಂಕಿತಾ ಸಿನಿಮಾ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಆದರೆ ಅಂಕಿತಾ ಬನ್ಸಾಲಿ ಅವರಿಗೆ, ಇಲ್ಲ ಸರ್, ನಾನು ಮದುವೆಯಾಗಬೇಕು ಎಂದಿದ್ದರು,

ಇವರು ಅಭಿನಯಿಸಿದ ಪವಿತ್ರ ರಿಶ್ತಾ ಸೀರಿಯಲ್ ಫೇಮಸ್ ಆಗಿತ್ತು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.