ದೀಪವು ನಿನ್ನದೆ..ಗಾಳಿಯೂ ನಿನ್ನದೆ.. ಸುಶಾಂತ್ ಸಾವಿನ ನಂತರ ಅಂಕಿತಾ ಮೊದಲ ಪೋಸ್ಟ್

First Published 14, Jul 2020, 9:55 PM

ಸುಶಾಂತ್ ಸಿಂಗ್  ಚಿತ್ರರಂಗ ಅಗಲಿ ಬರೋಬ್ಬರಿ ಒಂದು ತಿಂಗಳು ಕಳೆದು ಹೋಗಿವೆ.   ಗೆಳತಿ ರಿಯಾ ಚಕ್ರವರ್ತಿ ಗೆಳಯನ ನೆನಪಿಸಿಕೊಂಡು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಸುಶಾಂತ್ ನಿಧನದ ನಂತರ  ಇದೇ ಮೊದಲ ಸಾರಿಗೆ ನಟಿ ಅಂಕಿತಾ ಲೋಕಂಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

ಸುಶಾಂತ್ ಸಾವಿಗೆ ಒಂದರ್ಥದಲ್ಲಿ ಅಂಕಿತಾ ಸಹ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು.

ಅಂಕಿತಾ ತಮ್ಮ ಇಸ್ಟಾಗ್ರ್ಯಾಮ್ ಪೇಜ್ ನಲ್ಲಿ ದೀಪದ ಪೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಸುಶಾಂತ್ ಸಾವಿನ ಹಿಂದಿನ ದಿನ ಪೋಸ್ಟ್ ಮಾಡಿದ್ದ ಅಂಕಿತಾ ಗೆಳೆಯನ ನಿಧನದ ಬಳಿಕ ಮೌನವಾಗಿದ್ದರು.

ಸುಶಾಂತ್ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳು ಆಗಿದೆ. ಹೀಗಾಗಿ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಂಕಿತಾ ದೀಪ ಹಚ್ಚಿ ಪ್ರಾರ್ಥನೆ ಮಾಡಿದ್ದಾರೆ ಎಂಬುದು ಅಭಿಮಾನಿಗಳ ಮಾತು.

ಖಾಸಗಿ ವಾಹಿನಿಯ ಧಾರಾವಾಹಿ ಮೂಲಕ ಸುಶಾಂತ್ ಮತ್ತು ಅಂಕಿತ ತೆರೆಗೆ ಒಂದೇ ಸಾರಿ ಕಾಲಿಟ್ಟವರು.

ಸುಶಾಂತ್ ಬಾಲಿವುಡ್ ಹಿರಿತೆರೆಗೆ ಬಂದ ನಂತರ ಇಬ್ಬರ ನಡುವಿನ ಬಾಂಧವ್ಯ ದೂರ ದೂರವಾಗಿತ್ತು.

ಅಂಕಿತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್

loader