ನಿರೂಪಕಿಯಿಂದ ಲೈವ್ ಶೋನಲ್ಲಿ 'ಆ' ಜಾಗ ಪ್ರದರ್ಶನ ,ಕಂಡು ಹೌಹಾರಿದ ಜನ!
ಆನ್ ಲೈನ್ ಲೈವ್ ಸ್ಟರೀಮಿಂಗ್ ನಲ್ಲಿ ಎಡವಟ್ಟು ಮಾಡಿದ್ದ ನಿರೂಪಕಿಯನ್ನು ಕೊನೆಗೂ ಸಸ್ಪೆಂಡ್ ಮಾಡಲಾಗಿದೆ. ಆಕಸ್ಮಿಕವೋ ಅಥವಾ ಬೇಕು ಎಂತಲೋ ಗೊತ್ತಿಲ್ಲ.. ಈ ನಿರೂಪಕಿ ತನ್ನ ಎದೆ ಭಾಗವನ್ನು ಪ್ರದರ್ಶನ ಮಾಡಿದ್ದಳು.

ವಿಡಿಯೋ ಲೈವ್ ಸ್ಟ್ರೀಮಿಂಗ್ ಸೇವೆ ನೀಡುವ ಟ್ವಿಚ್ ನಿರೂಪಕಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಿದೆ.

ವಿಡಿಯೋ ಲೈವ್ ಸ್ಟ್ರೀಮಿಂಗ್ ಸೇವೆ ನೀಡುವ ಟ್ವಿಚ್ ನಿರೂಪಕಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಿದೆ.

ನಿರೂಪಕಿ ಅಲಿನಿಟಿ ಗೇಮ್ ಶೋ ನಡೆಸಿಕೊಡುವುದರಲ್ಲಿ ತುಂಬಾ ಫೇಮಸ್.

ನಿರೂಪಕಿ ಅಲಿನಿಟಿ ಗೇಮ್ ಶೋ ನಡೆಸಿಕೊಡುವುದರಲ್ಲಿ ತುಂಬಾ ಫೇಮಸ್.

ಹೀಗೆ ಗೇಮ್ ಶೋ ಮಾಡುತ್ತ ಮಾಡುತ್ತ 'ಸೌಂದರ್ಯ' ಪ್ರದರ್ಶನ ಮಾಡಿದ್ದು ಅವರಿಗೆ ಮುಳುವಾಗಿದೆ.

ಹೀಗೆ ಗೇಮ್ ಶೋ ಮಾಡುತ್ತ ಮಾಡುತ್ತ 'ಸೌಂದರ್ಯ' ಪ್ರದರ್ಶನ ಮಾಡಿದ್ದು ಅವರಿಗೆ ಮುಳುವಾಗಿದೆ.

ಈ ಚಾನಲ್ ಗೆ ಒಂದು ಮಿಲಿಯನ್ ಗಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ.

ಈ ಚಾನಲ್ ಗೆ ಒಂದು ಮಿಲಿಯನ್ ಗಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ.

ನಿರೂಪಕಿಯ ಕಾರ್ಯಕ್ಕೆ ಸೋಶಿಯಲ್ಲಿ ಮೀಡಿಯಾದಲ್ಲಿ ತೀವ್ರ ವಿರೋಧ ಬಂದಿತ್ತು.

ನಿರೂಪಕಿಯ ಕಾರ್ಯಕ್ಕೆ ಸೋಶಿಯಲ್ಲಿ ಮೀಡಿಯಾದಲ್ಲಿ ತೀವ್ರ ವಿರೋಧ ಬಂದಿತ್ತು.

ಜನವರಿ 10, 1988 ರಲ್ಲಿ ಜನಿಸಿದರು.

ಜನವರಿ 10, 1988 ರಲ್ಲಿ ಜನಿಸಿದರು.

ಕೋಲಂಬಿಯಾ ನಿರೂಪಕಿಯ ತವರು.

ಕೋಲಂಬಿಯಾ ನಿರೂಪಕಿಯ ತವರು.

ನರ್ಸಿಂಗ್ ಡಿಗ್ರಿಯನ್ನು ಮುಗಿಸಿದ್ದಾರೆ.

ನರ್ಸಿಂಗ್ ಡಿಗ್ರಿಯನ್ನು ಮುಗಿಸಿದ್ದಾರೆ.

2014ರಲ್ಲಿಯೇ ಲೈವ್ ಶೋ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು .

2014ರಲ್ಲಿಯೇ ಲೈವ್ ಶೋ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು .

ನಿರೂಪಕಿ ಶೋ ಒಂದಕ್ಕೆ ಗಂಟೆಗೆ ಸಾವಿರ ಡಾಲರ್ ಚಾರ್ಜ್ ಮಾಡುತ್ತಾರೆ.

ನಿರೂಪಕಿ ಶೋ ಒಂದಕ್ಕೆ ಗಂಟೆಗೆ ಸಾವಿರ ಡಾಲರ್ ಚಾರ್ಜ್ ಮಾಡುತ್ತಾರೆ.

ಟ್ವಿಚ್ ನಿರೂಪಕಿಯನ್ನು ಸದ್ಯ ಬ್ಯಾನ್ ಮಾಡಿದೆ.

ಟ್ವಿಚ್ ನಿರೂಪಕಿಯನ್ನು ಸದ್ಯ ಬ್ಯಾನ್ ಮಾಡಿದೆ.

ಮೂರು ದಿನ ಸಸ್ಪೆಂಡ್ ಮಾಡಲಾಗಿದೆ

ಮೂರು ದಿನ ಸಸ್ಪೆಂಡ್ ಮಾಡಲಾಗಿದೆ

ಸೋಶಿಯಲ್ ಮೀಡಿಯಾದಲ್ಲಿಯೂ ಈಕೆ ಸದಾ ಆಕ್ಟೀವ್

ಸೋಶಿಯಲ್ ಮೀಡಿಯಾದಲ್ಲಿಯೂ ಈಕೆ ಸದಾ ಆಕ್ಟೀವ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.